ಕ್ರಿಕೆಟ್ | ಕೊಳತೂರು ತಂಡಕ್ಕೆ ಎಸ್‌ಬಿಜಿ ಕಪ್; ಹೊಸಕೋಟೆ ತಂಡ ರನ್ನರ್ ಆಪ್
Local Cricket Final: ಹೊಸಕೋಟೆ ತಂಡವನ್ನು ಮಣಿಸಿ ಕೊಳತೂರು ತಂಡವು ಎಸ್‌ಬಿಜಿ ಕಪ್ ಹಾಗೂ ₹3 ಲಕ್ಷ ನಗದು ಬಹುಮಾನ ಗೆದ್ದಿದೆ. ಶರತ್ ಬಚ್ಚೇಗೌಡ ಕ್ರಿಕೆಟ್ ಟೂರ್ನಿಯಲ್ಲಿ ತಾಲ್ಲೂಕಿನ 68 ತಂಡಗಳು ಭಾಗವಹಿಸಿದ್ದವು.Last Updated 17 ಡಿಸೆಂಬರ್ 2025, 4:20 IST