ಶನಿವಾರ, 7 ಮಾರ್ಚ್ 2026
×
ADVERTISEMENT

ಖಾಸಗಿ ವ್ಯಕ್ತಿಯಿಂದ ರಾಜಕಾಲುವೆ ಒತ್ತುವರಿ: ಕಲುಷಿತ ನೀರು ಹರಿಯದೆ ದುರ್ನಾತ

ರವೀಶ್ ಜಿ. ಎನ್
Published : 21 ಫೆಬ್ರುವರಿ 2026, 6:17 IST
Last Updated : 21 ಫೆಬ್ರುವರಿ 2026, 6:17 IST
ADVERTISEMENT
ಫಾಲೋ ಮಾಡಿ
Comments
ಹಳೆ ಕೋಟೆಯ ಚಿಕ್ಕಕೆರೆಯ ದೊಬಿ ಘಾಟ್ ಮತ್ತು ಹೊಸದಾಗಿ ಆಹಾರ ಉತ್ಪನ್ನ ತಯಾರಿಕಾ ಘಟಕದ ಬಳಿ 60 ಅಡಿ ಆಗಲವಿದ್ದರೆ ನಗರ ಸಭೆ ತ್ಯಾಜ್ಯ ಘಟಕದ ಮುಂಭಾಗದಲ್ಲಿ 3ರಿಂದ 4 ಅಡಿಗೆ ಬಂದಿದೆ. 
ಮಂಜುನಾಥ್, ಸ್ಥಳೀಯ ನಿವಾಸಿ
ರಾಜಕಾಲುವೆ ಒತ್ತುವರಿ ತೆರವಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ನಮಗೂ ಬದುಕುವ ಅವಕಾಶ ಕಲ್ಪಿಸಬೇಕು.
ಶ್ರೀನಿವಾಸ್, ಸ್ಥಳೀಯ ನಿವಾಸಿ
ದೋಬಿ ಘಾಟ್ ಮುಂಭಾಗದಲ್ಲಿ ಜಮೀನಿಗೆ ತೆರಳಲು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದು
ದೋಬಿ ಘಾಟ್ ಮುಂಭಾಗದಲ್ಲಿ ಜಮೀನಿಗೆ ತೆರಳಲು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದು
ನಗರಸಭೆ ತ್ಯಾಜ್ಯ ಘಟಕದ ಮುಂಭಾಗ ಕಲ್ಲು ಮಣ್ಣು ಸುರಿದು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದು
ನಗರಸಭೆ ತ್ಯಾಜ್ಯ ಘಟಕದ ಮುಂಭಾಗ ಕಲ್ಲು ಮಣ್ಣು ಸುರಿದು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದು
ನಗರ ಸಭೆ ಮುಂಭಾಗ ರಾಜಕಾಲುವೆ ದುಸ್ಥಿತಿ
ನಗರ ಸಭೆ ಮುಂಭಾಗ ರಾಜಕಾಲುವೆ ದುಸ್ಥಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT