ಬೊಮ್ಮನಹಳ್ಳಿ | ರಾಜಕಾಲುವೆಗೆ ಒಳಚರಂಡಿ ಸಂಪರ್ಕ, ಗಬ್ಬ ವಾಸನೆ: ನಿವಾಸಿಗಳ ದೂರು
ಸಮೀಪದ ಬಂಡೇಪಾಳ್ಯದಲ್ಲಿ ಅಪಾರ್ಟ್‌ಮೆಂಟ್ ಮತ್ತು ಮನೆಗಳ ಒಳಚರಂಡಿ ನೀರನ್ನು ನೇರವಾಗಿ ರಾಜಕಾಲುವೆಗೆ ಹರಿಸಲಾಗುತ್ತಿದೆ. ಇದರಿಂದ ದುರ್ವಾಸವನೆ ಹೆಚ್ಚಾಗಿದ್ದು, ರೋಗ ಹರಡುವ ಭೀತಿಯೂ ಎದುರಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.Last Updated 25 ಮಾರ್ಚ್ 2025, 23:56 IST