ಹೊಸಕೋಟೆಯಲ್ಲಿ ಶ್ರೀಗಳ ಸ್ಮರಣೆ

7

ಹೊಸಕೋಟೆಯಲ್ಲಿ ಶ್ರೀಗಳ ಸ್ಮರಣೆ

Published:
Updated:
Prajavani

ಹೊಸಕೋಟೆ: ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಜನನಿ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದರು.

ಸಾರ್ವಜನಿಕರು ಸ್ವಾಮೀಜಿ ಅವರ ಭಾವಚಿತ್ರದ ಮುಂಭಾಗ ದೀಪ ಹಚ್ಚುವ ಮೂಲಕ ನಮನ ಸಲ್ಲಿಸಿದರು. ವೇದಿಕೆಯಲ್ಲಿ ಸ್ಥಳೀಯರು ಸ್ವಾಮೀಜಿ ಅವರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಹಾ.ರಾ.ನಾಗರಾಜ, ಲಯನ್ಸ್‌ ಕ್ಲಬ್‌ನ ಜಯರಾಜ್ ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !