ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ನಂದಿಯಲ್ಲಿ ಸಂಪುಟ ಸಭೆ: ವಿಜಯಪುರಕ್ಕೆ ಸಿಗಲಿದೆಯೇ ತಾಲ್ಲೂಕು ಮಾನ್ಯತೆ?

Published : 2 ಜುಲೈ 2025, 5:10 IST
Last Updated : 2 ಜುಲೈ 2025, 5:10 IST
ಫಾಲೋ ಮಾಡಿ
Comments
ವಿಜಯಪುರ ತಾಲ್ಲೂಕು ಘೋಷಿಸುವಂತೆ ಒತ್ತಾಯಿಸಿ ಸರ್ಕಾರದ ಗಮನಕ್ಕೆ ತಂದರೂ ಈ ಬಗ್ಗೆ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ತೋರಲಿಲ್ಲ. ಸಚಿವ ಸಂಪುಟದಲ್ಲಿ ತಾಲ್ಲೂಕು ಘೋಷಣೆಗೆ ಮುಂದಾಗಬೇಕು
ರವಿಕುಮಾರ್, ಬಿಜೆಪಿ ಮುಖಂಡ ವಿಜಯಪುರ
ತಾಲ್ಲೂಕು ಘೋಷಣೆ ಕುರಿತು ಚರ್ಚೆಯಾಗುವ ಸಂಬಂಧ ನಮಗೆ ಮಾಹಿತಿ ಇಲ್ಲ. ಘೋಷಣೆಯಾದರೆ ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ.
-ದಿನ್ನೂರು ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT