ಬಿಬಿಎಂಪಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ 52 ಎಕರೆ ಜಮೀನು ಹಸ್ತಾಂತರ ತಂದ ಆತಂಕ
ಸ್ಥಳೀಯರ ಹಾಗೂ ವಿವಿಧ ಸಂಘಟನೆಗಳ ತೀವ್ರ ವಿರೋಧದಿಂದಾಗಿ 2014ರಲ್ಲಿ ಬಂದ್ ಆಗಿದ್ದ ತಾಲ್ಲೂಕಿನ ಗುಂಡ್ಲಹಳ್ಳಿ ಗ್ರಾಮದ ಟೆರ್ರಾ ಫಾರ್ಮ್ ಕಸ ವಿಲೇವಾರಿ ಘಟಕ ಈಗ ಅಧಿಕೃತವಾಗಿ ಬಿಬಿಎಂಪಿ ಕೈವಶವಾಗುತ್ತಿರುವ ಸುದ್ದಿ ಸ್ಥಳೀಯರಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.
Last Updated 23 ಜನವರಿ 2025, 4:52 IST