ಮೂಡಲಗಿ ತಾಲ್ಲೂಕಿನಲ್ಲಿ 1560 ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆ ಇದೆ. ಅದರಲ್ಲಿ 850 ಹೆಕ್ಟೇರ್‌ನಷ್ಟು ಅರಿಸಿನ ಬೀಜ ನಾಟಿ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 100 ಹೆಕ್ಟೇರ್ ಹೆಚ್ಚಿನ ಪ್ರದೇಶದಲ್ಲಿ ಅರಿಸಿನ ನಾಟಿಯಾಗುತ್ತಿದೆ.
ಮಲ್ಲಿಕಾರ್ಜುನ ಜನಮಟ್ಟಿ, ಹಿರಿಯ ತಾಲ್ಲೂಕು ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ
ಸದ್ಯ ಅರಿಸಿನಕ್ಕೆ ಕ್ವಿಂಟಲ್‌ಗೆ ₹13 ಸಾವಿರ ದರವಿದೆ. ಮಹಾರಾಷ್ಟ್ರವಲ್ಲದೆ; ಕೇರಳ ಬೆಂಗಳೂರು ಶಿರಸಿ ಮತ್ತಿತರ ಮಾರುಕಟ್ಟೆಗೂ ಪಾಲೀಶ್ ಮಾಡದ ಅರಿಸಿನ ಕಳುಹಿಸುತ್ತಿದ್ದೇವೆ.