ಬುಧವಾರ, 24 ಡಿಸೆಂಬರ್ 2025
×
ADVERTISEMENT

Turmeric

ADVERTISEMENT

ಗೋಮೂತ್ರ ಪೇಟೆಂಟ್: ಪರಂಪರೆ ನಮ್ಮದು, ಪುರಾವೆ ಯಾರು ಕೊಟ್ಟರು?

Traditional Knowledge: ಇವತ್ತಿಗೆ ಸರಿಯಾಗಿ 23 ವರ್ಷಗಳ ಹಿಂದೆ, ಡಿಸೆಂಬರ್ 8ರಂದೇ ನಮ್ಮ ಪಾರಂಪರಿಕ, ಔಷಧೀಯ ಮೌಲ್ಯದ ವಸ್ತುವೊಂದರ ಮೇಲಿನ ಆಧಿಕಾರಯುತ ಹಕ್ಕುಸ್ವಾಮ್ಯವನ್ನು ಅಮೆರಿಕ ಕಸಿದುಕೊಂಡು ಬಿಟ್ಟಿತು.
Last Updated 8 ಡಿಸೆಂಬರ್ 2025, 11:21 IST
ಗೋಮೂತ್ರ ಪೇಟೆಂಟ್: ಪರಂಪರೆ ನಮ್ಮದು, ಪುರಾವೆ ಯಾರು ಕೊಟ್ಟರು?

ಬಿಟ್ಟೂಬಿಡದೆ ಅಲರ್ಜಿ ಕೆಮ್ಮು ಕಾಡುತ್ತಿದೆಯಾ?: ಇಲ್ಲಿವೆ ಸರಳ ಮನೆಮದ್ದುಗಳು

Home Remedies for Cough: ಕೆಲವು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿ ಇರುವ ಅಡುಗೆ ವಸ್ತುಗಳಿಂದ ಔಷಧಿ ತಯಾರಿಸಿ ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಅಲರ್ಜಿ ಕೆಮ್ಮು ಎಲ್ಲಾ ವಯಸ್ಕರಲ್ಲಿ ಕಾಡುವ ದೊಡ್ಡ ಸಮಸ್ಯೆ ಆಗಿದೆ.
Last Updated 6 ಅಕ್ಟೋಬರ್ 2025, 10:33 IST
ಬಿಟ್ಟೂಬಿಡದೆ ಅಲರ್ಜಿ ಕೆಮ್ಮು ಕಾಡುತ್ತಿದೆಯಾ?: ಇಲ್ಲಿವೆ ಸರಳ ಮನೆಮದ್ದುಗಳು

ಬಿಲಿಯನ್ ಡಾಲರ್ ಅರಿಸಿನ ರಫ್ತು ಗುರಿ: ಅಮಿತ್ ಶಾ

ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ, ರೈತರಿಗೆ ಗರಿಷ್ಠ ಬೆಲೆ ಕೊಡಿಸುವ ಹೊಣೆ ಮಂಡಳಿಗೆ
Last Updated 29 ಜೂನ್ 2025, 13:25 IST
ಬಿಲಿಯನ್ ಡಾಲರ್ ಅರಿಸಿನ ರಫ್ತು ಗುರಿ: ಅಮಿತ್ ಶಾ

ಬೆಳಗಾವಿ: ಅರಿಸಿನ ಬೆಳೆಯತ್ತ ಮೂಡಲಗಿ ರೈತರ ಚಿತ್ತ

ಮೂಡಲಗಿ ತಾಲ್ಲೂಕಿನಲ್ಲಿ 850 ಹೆಕ್ಟೇರ್‌ನಲ್ಲಿ ಅರಿಸಿನ ಬೀಜದ ನಾಟಿ, ಎಕರೆಗೆ ₹3.50 ಲಕ್ಷದಿಂದ ₹4 ಲಕ್ಷದವರೆಗೆ ಲಾಭ
Last Updated 10 ಜೂನ್ 2025, 4:17 IST
ಬೆಳಗಾವಿ: ಅರಿಸಿನ ಬೆಳೆಯತ್ತ ಮೂಡಲಗಿ ರೈತರ ಚಿತ್ತ

ಅರಿಸಿನ | ಕ್ವಿಂಟಲ್‌ಗೆ ₹6 ಸಾವಿರ ದರ ಇಳಿಕೆ: ಸಂಕಷ್ಟಕ್ಕೆ ಸಿಲುಕಿದ ಬೆಳೆಗಾರರು

ಬಾಗಲಕೋಟೆ ಜಿಲ್ಲೆಯಲ್ಲಿ 1 ಲಕ್ಷ ಕ್ವಿಂಟಲ್‌ ಉತ್ಪಾದನೆ, ಪ್ರತಿ ಎಕರೆಗೆ ಸರಾಸರಿ 25 ಕ್ವಿಂಟಲ್‌ ಇಳುವರಿ
Last Updated 10 ಏಪ್ರಿಲ್ 2025, 23:30 IST
ಅರಿಸಿನ | ಕ್ವಿಂಟಲ್‌ಗೆ ₹6 ಸಾವಿರ ದರ ಇಳಿಕೆ: ಸಂಕಷ್ಟಕ್ಕೆ ಸಿಲುಕಿದ ಬೆಳೆಗಾರರು

ತೇರದಾಳ: ಅರಿಶಿನಕ್ಕೆ ಮತ್ತೊಮ್ಮೆ ಬಂಗಾರದ ಬೆಲೆ; ಅನ್ನದಾತನಿಗೆ ಹರ್ಷ

ಕ್ವಿಂಟಲ್ ಅರಿಷಿಣಕ್ಕೆ ₹20 ಸಾವಿರಕ್ಕೂ ಅಧಿಕ ಬೆಲೆ
Last Updated 13 ಫೆಬ್ರುವರಿ 2025, 6:42 IST
ತೇರದಾಳ: ಅರಿಶಿನಕ್ಕೆ ಮತ್ತೊಮ್ಮೆ ಬಂಗಾರದ ಬೆಲೆ; ಅನ್ನದಾತನಿಗೆ ಹರ್ಷ

ಬಸವಾಪಟ್ಟಣ: ಕಪ್ಪು ಅರಿಶಿನ ಬೆಳೆದು ನಷ್ಟ ಅನುಭವಿಸಿದ ರೈತರು

ರಾಜಸ್ಥಾನ ಮೂಲದ ಏಜೆಂಟ್‌ನಿಂದ ವಂಚನೆಗೊಳಗಾದ ರೈತರು
Last Updated 5 ಆಗಸ್ಟ್ 2024, 15:41 IST
ಬಸವಾಪಟ್ಟಣ: ಕಪ್ಪು ಅರಿಶಿನ ಬೆಳೆದು ನಷ್ಟ ಅನುಭವಿಸಿದ ರೈತರು
ADVERTISEMENT

ಅರಿಸಿನ ಧಾರಣೆ ದಿಢೀರ್ ಇಳಿಕೆ: ಮಾರಾಟಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ

ಮಾರಾಟಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ: ಮಹಾರಾಷ್ಟ್ರ, ಆಂಧ್ರದಿಂದ ಪೂರೈಕೆ ಹೆಚ್ಚಳ
Last Updated 15 ಏಪ್ರಿಲ್ 2024, 20:07 IST
ಅರಿಸಿನ ಧಾರಣೆ ದಿಢೀರ್ ಇಳಿಕೆ: ಮಾರಾಟಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ

ಅರಿಸಿನ ಧಾರಣೆ | ಒಂದು ಕ್ವಿಂಟಲ್‌ಗೆ ₹19 ಸಾವಿರ ದಾಟಿದ ಬೆಲೆ: ಸಾರ್ವಕಾಲಿಕ ದಾಖಲೆ

ಚಾಮರಾಜನಗರ ಜಿಲ್ಲೆಯಲ್ಲಿ ಅರಿಸಿನ ಧಾರಣೆಯು ಒಂದು ಕ್ವಿಂಟಲ್‌ಗೆ ₹19 ಸಾವಿರ ದಾಟಿದೆ. ನೆರೆಯ ತಮಿಳುನಾಡಿನ ಈರೋಡ್‌ ಮಾರುಕಟ್ಟೆಯಲ್ಲಿ ₹20 ಸಾವಿರಕ್ಕೆ ಖರೀದಿಸಲಾಗುತ್ತಿದೆ.
Last Updated 14 ಮಾರ್ಚ್ 2024, 0:02 IST
ಅರಿಸಿನ ಧಾರಣೆ | ಒಂದು ಕ್ವಿಂಟಲ್‌ಗೆ ₹19 ಸಾವಿರ ದಾಟಿದ ಬೆಲೆ: ಸಾರ್ವಕಾಲಿಕ ದಾಖಲೆ

Telangana Election: ಅರಿಸಿನ ಕ್ವಿಂಟಲ್‌ಗೆ ₹15 ಸಾವಿರ ಬೆಂಬಲ ಬೆಲೆ: ರಾಹುಲ್

ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅರಿಸಿನಕ್ಕೆ ಕ್ವಿಂಟಲ್‌ಗೆ ₹12,000 ರಿಂದ ₹15,000 ಬೆಂಬಲ ಬೆಲೆ ಸಿಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
Last Updated 20 ಅಕ್ಟೋಬರ್ 2023, 14:39 IST
Telangana Election: ಅರಿಸಿನ ಕ್ವಿಂಟಲ್‌ಗೆ ₹15 ಸಾವಿರ ಬೆಂಬಲ ಬೆಲೆ: ರಾಹುಲ್
ADVERTISEMENT
ADVERTISEMENT
ADVERTISEMENT