ಭಾನುವಾರ, ಸೆಪ್ಟೆಂಬರ್ 19, 2021
23 °C

ಜಾರಕಿಹೊಳಿ ಅಭಿಮಾನಿ ಬಳಗದಿಂದ ನೀರು ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾವಳಗಿ (ಬೆಳಗಾವಿ ಜಿಲ್ಲೆ): ಗೋಕಾಕ ತಾಲ್ಲೂಕಿನಲ್ಲಿ ಪ್ರವಾಹದ ಹೊಡೆತಕ್ಕೆ ವಿವಿಧ ಗ್ರಾಮಗಳಲ್ಲಿನ ಪೈಪ್‌ಪೈಲ್‌ಗಳು ಹಾಳಾಗಿದ್ದವು. ಈ ಹಿನ್ನೆಲೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಅಭಿಮಾನಿ ಬಳಗದಿಂದ ಗ್ರಾಮೀಣ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲಾಯಿತು.

ಸಾವಳಗಿಯಲ್ಲಿ ನೀರಿನ ಅಭಾವ ಉಂಟಾಗಿದೆ. ಇದನ್ನು ಮನಗಂಡ ಸಾವಳಗಿ ಗೆಳೆಯರ ಬಳಗದವರು ಸಾವಳಗಿ ಮತ್ತು ನಂದಗಾಂವಕ್ಕೆ ನೀರಿನ ವ್ಯವಸ್ಥೆ ಮಾಡಿದರು.

ಶಿವಲಿಂಗ ಕಬಾಡಗಿ, ಶಿಕ್ಷಕ ಕರಿಗಾರ, ಶಿವಲಿಂಗ ಕೊಟಬಾಗಿ, ಮಹೇಂದ್ರ ಶಿರಹಟ್ಟಿ, ವಿನಾಯಕ ಪಾಟೀಲ, ನಿಂಗಪ್ಪ ಅಗಸಗಿ, ರಮೇಶ ಸಾವಳಗಿ, ಅಡಿವೆಪ್ಪ ನಾಯ್ಕ, ಲಕ್ಷ್ಮಣ ಶ್ಯಾಬಂದ್ರಿ, ಶಂಕರ ಪಾಟೀಲ, ಬಾಳಪ್ಪ ನಾಯ್ಕ, ಭರಮಪ್ಪ ಗುಂತಕಲ್, ಸೋಮನಗೌಡ ಬಿ. ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು