ಮಾದಕ ದ್ರವ್ಯ ವಿರೋಧಿ ದಿನ

7

ಮಾದಕ ದ್ರವ್ಯ ವಿರೋಧಿ ದಿನ

Published:
Updated:

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ವಿಶ್ವ ಮಾದಕ ದ್ರವ್ಯ ವಿರೋಧಿ ದಿನ ಆಚರಿಸಲಾಯಿತು.

ಪಿ.ಎಸ್‌.ಐ. ಜೀವರತ್ನಂ ಕಾರ್ಯಕ್ರಮ ಉದ್ಘಾಟಿಸಿ, ‘ಮಕ್ಕಳು ಮಾದಕ ವ್ಯಸನಕ್ಕೆ ತುತ್ತಾಗದಂತೆ ಪೋಷಕರು ಎಚ್ಚರ ವಹಿಸಬೇಕು. ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಬೇಕು’ ಎಂದರು.
ಎ.ಎಸ್‌.ಐ. ದೊಡ್ಡರಾಮಪ್ಪ, ಸಿಬ್ಬಂದಿ ಸಿದ್ದೇಶ್‌, ಗಂಗಾಧರ, ಮೊಹಮ್ಮದ್‌ ಷರೀಫ್‌, ಪಂಪಾಪತಿ, ಗುರು ಬಸವನಗೌಡ, ಮುಖಂಡರಾದ ಸೂರಪ್ಪ, ಎಂ. ಜಂಬಯ್ಯ, ಪಾಂಡಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !