ವಿಶ್ವ ಕಾರ್ಮಿಕ ದಿನ ಆಚರಣೆ

ಶುಕ್ರವಾರ, ಮೇ 24, 2019
29 °C

ವಿಶ್ವ ಕಾರ್ಮಿಕ ದಿನ ಆಚರಣೆ

Published:
Updated:
Prajavani

ಹೊಸಪೇಟೆ: ಇಲ್ಲಿನ ಸರ್ದಾರ್‌ ಪಟೇಲ್‌ ಶಾಲೆಯ ಗೆಳೆಯರ ಬಳಗದಿಂದ ಗುರುವಾರ ವಿಶ್ವ ಕಾರ್ಮಿಕರ ದಿನ ಆಚರಿಸಲಾಯಿತು.

‘ಹಿಂದೆ ಕೆಲಸದ ಅವಧಿಯೇ ಇರಲಿಲ್ಲ. ಭೂಮಾಲೀಕರು, ಬಂಡವಾಳಷಾಹಿಗಳು ಮನಬಂದಂತೆ ಕೂಲಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದರು. ಆದರೆ, ಎಡಪಂಥೀಯ ಹಾಗೂ ಕಾರ್ಮಿಕ ಸಂಘಟನೆಗಳ ಹೋರಾಟದ ಫಲವಾಗಿ ಶೋಷಣೆಗೆ ಕಡಿವಾಣ ಬಿದ್ದಿದೆ’ ಬಳಗದ ಸದಸ್ಯ ಈಡಿಗರ ಮಂಜುನಾಥ ತಿಳಿಸಿದರು.

ಇದೇ ವೇಳೆ ಬಳಗದ ಹತ್ತು ಜನ ಸದಸ್ಯರು ರಕ್ತದಾನ ಮಾಡಿದರು. ಸ್ಲಂ ವೆಂಕಟೇಶ್, ತಿರುಮಲ, ರಾಘು, ಅಂಜಿ, ಅಶೋಕ್ ಲಿಂಗಯ್ಯ, ಇಸ್ಮಾಯಿಲ್, ಮಾಬು, ಕಲಂದರ್, ಮೋಹನ್ ಇದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !