ಬಾನಂಗಳದಲ್ಲಿ ರಫೇಲ್ ಚಿತ್ತಾರ: ಚಿತ್ರಗಳಲ್ಲಿ ಏರ್ ಶೋ ಕಣ್ತುಂಬಿಸಿಕೊಳ್ಳಿ
ಬೆಂಗಳೂರು:ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ 2021 ಕಳೆ ಕಟ್ಟಿದೆ. ಆಗಸದಲ್ಲಿ ಸುಖೋಯ್, ಸಾರಂಗ್, ಸೂರ್ಯ ಕಿರಣ್, ತ್ರಿಶೂಲ್ ಸೇರಿದಂತೆ ಭಾರತದ ವಾಯುಪಡೆಯ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳ ಕಸರತ್ತು ನಯನ ಮನೋಹರವಾಗಿದೆ. ನೀವು ಕಣ್ತುಂಬಿಸಿಕೊಳ್ಳಿ..