ಸೋಮವಾರ, ಜನವರಿ 20, 2020
18 °C

ಚುನಾವಣೆ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ಪಶ್ಚಿಮ ವಲಯದ ಬೀದಿಬದಿ ವ್ಯಾಪಾರಿಗಳ ಪಟ್ಟಣ ಸಮಿತಿಗೆ ಶನಿವಾರ(ಡಿ.21) ನಡೆಯಬೇಕಿದ್ದ ಚುನಾವಣೆಯನ್ನು ಇದೇ 24ಕ್ಕೆ ಮುಂದೂಡಲಾಗಿದೆ.

‘ನಗರದಲ್ಲಿ ಸೆಕ್ಷನ್–144 ಜಾರಿಯಲ್ಲಿ ಇರುವ ಕಾರಣ ಮತಗಟ್ಟೆಗಳಿಗೆ ಪೊಲೀಸ್ ಭದ್ರತೆ ಒದಗಿಸಲು ಕಷ್ಟವಾಗಿರುವ ಕಾರಣ ಮಂಗಳವಾರ ಚುನಾವಣೆ ನಡೆಸಲು ಅನುಮತಿ ಪಡೆಯಲಾಗಿದೆ’ ಎಂದು ಬಿಬಿಎಂಪಿ ಜಂಟಿ ಆಯುಕ್ತರು(ಪಶ್ಚಿಮ) ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)