ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಪರರ ಹೊಸ ವೇದಿಕೆ ‘ಕನೆಕ್ಟ್‌ಪ್ರೊ’

Last Updated 20 ನವೆಂಬರ್ 2019, 5:34 IST
ಅಕ್ಷರ ಗಾತ್ರ

ಬೆಂಗಳೂರು:ಗ್ರಾಹಕರನ್ನು ತಲುಪಲು ಹಾಗೂ ವೃತ್ತಿಪರರನ್ನು ಸಂಪರ್ಕಿಸಲು ಹೊಸ ನೆಟ್‌ವರ್ಕಿಂಗ್‌ ತಾಣವನ್ನು ‘ಕನೆಕ್ಟ್‌ ಪ್ರೊ’ ಕಂಪನಿ ಅಭಿವೃದ್ಧಿ ಪಡಿಸಿದೆ.

ವೈದ್ಯರು, ಎಂಜಿನಿಯರ್‌ಗಳು ಹಾಗೂ ಶಿಕ್ಷಕರು ಸೇರಿದಂತೆ ಎಲ್ಲ ವೃತ್ತಿಪರರು ಮತ್ತು ವಿವಿಧ ಕ್ಷೇತ್ರಗಳ ವಾಣಿಜ್ಯೋದ್ಯಮಿಗಳನ್ನು ಒಂದೇ ವೇದಿಕೆಯಲ್ಲಿ ಇದು ಸಂಪರ್ಕಿಸುತ್ತದೆ. ನಿಮ್ಮ ನೆಟ್‌ವರ್ಕ್ ರೂಪಿಸಲು ಮತ್ತು ನಿಮ್ಮ ವೃತ್ತಿಪರ ಸ್ವವಿವರ ರೂಪಿಸಲು ಇದು ಅನುವು ಮಾಡಿಕೊಡುತ್ತದೆ.

ಸಕಾರಾತ್ಮಕ ‘ಬ್ರಾಂಡ್ ಇಮೇಜ್’ ನಿರ್ಮಿಸುವುದು ಮತ್ತು ರಕ್ಷಿಸುವುದು, ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳನ್ನು ಏಕಕಾಲದಲ್ಲಿ ಸಂಪರ್ಕಿಸಲು, ಯಾವುದೇ ಉದ್ಯಮಿಗಳ ವ್ಯವಹಾರಕ್ಕೆ ಹೊಸ ದಾರಿಗಳನ್ನು ಕೇಂದ್ರೀಕರಿಸುವ ಹಾಗೂ ಸಾಮಾಜಿಕ ಮಾಧ್ಯಮ ಅಭಿಯಾನ ನಡೆಸುವ ನಿಟ್ಟಿನಲ್ಲಿ ‘ಕನೆಕ್ಟ್‌ ಪ್ರೊ’ ಸಹಕಾರ ನೀಡಲಿದೆ.

ಮಾಹಿತಿಗೆ: 080–26618661 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT