ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

Bengaluru Tech Summit

ADVERTISEMENT

Bengaluru Tech Summit | ಒಂಬತ್ತು ಒಡಂಬಡಿಕೆಗೆ ಅಂಕಿತ

‘ನವೋದ್ಯಮಗಳ ಬೆಳವಣಿಗೆಗೆ ಇಂಬು ನೀಡುವ ನಿಟ್ಟಿನಲ್ಲಿ ಮತ್ತಷ್ಟು ರಚನಾತ್ಮಕ ನೆರವು ನೀಡುವ ಉದ್ದೇಶದ ಬೂಸ್ಟರ್ ಕಿಟ್‌ ಉಪಕ್ರಮಕ್ಕೆ ಐಟಿ-ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಬೆಂಗಳೂರು ತಂತ್ರಜ್ಞಾನ ಸಮಾವೇಶದ ಕೊನೆಯ ದಿನವಾದ ಶುಕ್ರವಾರ ಚಾಲನೆ ನೀಡಿದರು.
Last Updated 18 ನವೆಂಬರ್ 2022, 20:35 IST
fallback

Bengaluru Tech Summit | ನಾಲ್ಕು ಹನಿ ಹಾಲಿನಿಂದ ಕಾಯಿಲೆ ಪತ್ತೆ!

ವಿಶೇಷ ಉಪಕರಣ ಅಭಿವೃದ್ಧಿ: ಮೊಬೈಲ್‌ನಲ್ಲೇ ವಿವರ ಲಭ್ಯ
Last Updated 18 ನವೆಂಬರ್ 2022, 20:32 IST
Bengaluru Tech Summit | ನಾಲ್ಕು ಹನಿ ಹಾಲಿನಿಂದ ಕಾಯಿಲೆ ಪತ್ತೆ!

Bengaluru Tech Summit | ಬರಲಿದೆ ಮೆಟ್ರೊ, ಬಸ್ಸು, ಟ್ಯಾಕ್ಸಿಗೆ ಒಂದೇ ಕಾರ್ಡು

‘ಬೆಂಗಳೂರು ಟೆಕ್‌ ಸಮ್ಮಿತ್‌’ನಲ್ಲಿ ‘ಭವಿಷ್ಯದ ಸಾರಿಗೆ ವ್ಯವಸ್ಥೆ’ ಕುರಿತ ವಿಚಾರ ಮಂಥನ
Last Updated 18 ನವೆಂಬರ್ 2022, 20:08 IST
Bengaluru Tech Summit | ಬರಲಿದೆ ಮೆಟ್ರೊ, ಬಸ್ಸು, ಟ್ಯಾಕ್ಸಿಗೆ ಒಂದೇ ಕಾರ್ಡು

Bengaluru Tech Summit | ಸುಲಲಿತ ಜೀವನದ ವಾತಾವರಣ ಸೃಷ್ಟಿಯಾಗಲಿ: ಮೋಹನ್‌ ದಾಸ್‌

‘ಡಿಜಿಟಲ್‌ ಲೋಕ ವೇಗವಾಗಿ ಬೆಳೆಯುತ್ತಿದೆ. ಆದರೆ, ಇತರ ಹಲವು ವಲಯಗಳು ಹಿನ್ನಡೆ ಸಾಧಿಸುತ್ತಿವೆ. ಹೀಗಾಗಿ, ಪ್ರತಿಯೊಬ್ಬರೂ ಸುಲಲಿತವಾಗಿ ಜೀವನ ಸಾಗಿಸುವ ವಾತಾವರಣ ಸೃಷ್ಟಿಸಬೇಕು’ ಎಂದು ಉದ್ಯಮಿ ಟಿ.ವಿ. ಮೋಹನ್‌ ದಾಸ್‌ ಪೈ ಪ್ರತಿಪಾದಿಸಿದರು.
Last Updated 18 ನವೆಂಬರ್ 2022, 20:06 IST
Bengaluru Tech Summit | ಸುಲಲಿತ ಜೀವನದ ವಾತಾವರಣ ಸೃಷ್ಟಿಯಾಗಲಿ: ಮೋಹನ್‌ ದಾಸ್‌

ನನ್ನ ತಂದೆಯೇ ನನ್ನ ಹೀರೊ: ಬಾಲಿವುಡ್‌ ನಟ ಸುನೀಲ್ ಶೆಟ್ಟಿ

‘ನನ್ನ ಮೊದಲ ಸಿನಿಮಾವನ್ನು ನೋಡಿ ವಿಮರ್ಶಕರು ಇವನು ಇಡ್ಲಿ– ವಡೆ ಮಾರಲು ಲಾಯಕ್ಕು, ಹೊಟೇಲ್‌ನಲ್ಲಿ ಕ್ಲೀನ್‌ ಮಾಡಲು ಹೋಗಬಹುದು ಎಂದೆಲ್ಲಾ ವ್ಯಂಗ್ಯವಾಗಿ ಬರೆದಿದ್ದರು. ಈ ಟೀಕೆಗಳಿಂದ ಬೇಸರಗೊಂಡಿದ್ದೆ. ಆದರೆ, ಆ ಸಿನಿಮಾ ಹಿಟ್‌ ಆಗಿತ್ತು. ಮುಂದೆ ಆ ಟೀಕೆಗಳನ್ನೇ ಯಶಸ್ಸಿನ ಮೆಟ್ಟಿಲಾಗಿಸಿಕೊಂಡೆ’.
Last Updated 18 ನವೆಂಬರ್ 2022, 16:03 IST
ನನ್ನ ತಂದೆಯೇ ನನ್ನ ಹೀರೊ: ಬಾಲಿವುಡ್‌ ನಟ ಸುನೀಲ್ ಶೆಟ್ಟಿ

Bengaluru Tech Summit: ‘ಹತ್ತು ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ ದುಪ್ಪಟ್ಟು'

‘ಈಗ 1.30 ಕೋಟಿ ಇರುವ ಬೆಂಗಳೂರು ನಗರದ ಜನಸಂಖ್ಯೆಯು ಮುಂದಿನ ಹತ್ತು ವರ್ಷಗಳಲ್ಲಿ 2.50 ಕೋಟಿ ತಲುಪಲಿದೆ. ಅವೈಜ್ಞಾನಿಕ ನಗರೀಕರಣ ಮತ್ತು ಅತಿಕ್ರಮಣಗಳಿಂದಾಗಿ ಆರೋಗ್ಯಕ್ಕೆ ಸಂಬಂಧಿಸಿದ ಸವಾಲುಗಳು ಸಹ ಬೃಹದಾಗಿವೆ. ಇವುಗಳನ್ನು ಬಗೆಹರಿಸಲು ನಿರಂತರ ನಿಗಾ ವ್ಯವಸ್ಥೆ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ.ತ್ರಿಲೋಕಚಂದ್ರ ಪ್ರತಿಪಾದಿಸಿದರು.
Last Updated 17 ನವೆಂಬರ್ 2022, 21:02 IST
Bengaluru Tech Summit: ‘ಹತ್ತು ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ ದುಪ್ಪಟ್ಟು'

ರಾಜಧಾನಿಯಲ್ಲಿ ಸೆಮಿಕಂಡಕ್ಟರ್‌ ಸಂಶೋಧನಾ ಕೇಂದ್ರ: ಸಚಿವ ರಾಜೀವ್‌ ಚಂದ್ರಶೇಖರ್‌

ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌
Last Updated 17 ನವೆಂಬರ್ 2022, 21:01 IST
ರಾಜಧಾನಿಯಲ್ಲಿ ಸೆಮಿಕಂಡಕ್ಟರ್‌ ಸಂಶೋಧನಾ ಕೇಂದ್ರ: ಸಚಿವ ರಾಜೀವ್‌ ಚಂದ್ರಶೇಖರ್‌
ADVERTISEMENT

Bengaluru Tech Summit | 20 ನೂತನ ನವೋದ್ಯಮ ಉತ್ಪನ್ನಗಳ ಬಿಡುಗಡೆ

‘ಬೆಂಗಳೂರು ಟೆಕ್‌ ಸಮ್ಮಿಟ್‌’ ಸಮಾವೇಶದ ಎರಡನೆಯ ದಿನವಾದ ಗುರುವಾರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಡಾ.ಸಿ. ಎನ್. ಅಶ್ವತ್ಥನಾರಾಯಣ ಅವರು ಅಗ್ರಿಟೆಕ್‌, ಮೆಡ್‌ಟೆಕ್‌, ಎಜ್ಯುಟೆಕ್‌ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿವಿಧ ನವೋದ್ಯಮಗಳು ಅಭಿವೃದ್ಧಿಪಡಿಸಿರುವ 20 ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು
Last Updated 17 ನವೆಂಬರ್ 2022, 20:15 IST
Bengaluru Tech Summit | 20 ನೂತನ ನವೋದ್ಯಮ ಉತ್ಪನ್ನಗಳ ಬಿಡುಗಡೆ

Bengaluru Tech Summit | ಯಶಸ್ಸಿನ ಹಾದಿ ತೆರೆದಿಟ್ಟ ಸಾಧಕಿಯರು

ಸಹನಾಶೀಲತೆ, ಬದ್ಧತೆ, ಸಮನ್ವಯತೆ ಮಹಿಳಾ ಉದ್ಯಮಿಗಳ ಯಶಸ್ಸಿನ ಗುಟ್ಟು ಎಂದು ಇನ್‌ಮೊಬಿ ಸಂಸ್ಥೆಯ ನೀತಿನಿರೂಪಣಾಧಿಕಾರಿ ಸುಬಿ ಚತುರ್ವೇದಿ ಹೇಳಿದರು.
Last Updated 17 ನವೆಂಬರ್ 2022, 20:15 IST
Bengaluru Tech Summit | ಯಶಸ್ಸಿನ ಹಾದಿ ತೆರೆದಿಟ್ಟ ಸಾಧಕಿಯರು

Bengaluru Tech summit | ಇಸ್ರೊ ಜತೆ 100ಕ್ಕೂ ಹೆಚ್ಚು ನವೋದ್ಯಮ ನೋಂದಣಿ

ಬಾಹ್ಯಾಕಾಶ ತಂತ್ರಜ್ಞಾನ: ಸಣ್ಣ ರಾಕೆಟ್‌ಗಳ ಉಡಾವಣೆಗೆ ಬೇಡಿಕೆ
Last Updated 17 ನವೆಂಬರ್ 2022, 20:15 IST
Bengaluru Tech summit | ಇಸ್ರೊ ಜತೆ 100ಕ್ಕೂ ಹೆಚ್ಚು ನವೋದ್ಯಮ ನೋಂದಣಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT