ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ | ಪ್ರಖರ್ ದ್ವಿಶತಕ: ಕರ್ನಾಟಕ ಬೃಹತ್ ಮೊತ್ತ
ಪ್ರಖರ್ ಚತುರ್ವೇದಿ (225;368ಎ, 4x31, 6x3) ಅವರ ದ್ವಿಶತಕದ ನೆರವಿನಿಂದ ಕರ್ನಾಟಕ ತಂಡವು ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ರೈಲ್ವೇಸ್ ತಂಡದ (ಆರ್ಎಸ್ಪಿಬಿ) ವಿರುದ್ಧ ಬೃಹತ್ ಮೊದಲ ಕಲೆಹಾಕಿದೆ.Last Updated 17 ಅಕ್ಟೋಬರ್ 2025, 19:38 IST