ಶುಕ್ರವಾರ, ಆಗಸ್ಟ್ 23, 2019
26 °C

₹ 2.10 ಲಕ್ಷ ಮೌಲ್ಯದ ಸರ ಅಪಹರಣ

Published:
Updated:

ಬೆಂಗಳೂರು: ಮಹಿಳೆಯೊಬ್ಬರ ಕತ್ತಿನಲ್ಲಿದ್ದ ₹ 2.10 ಲಕ್ಷ ಮೌಲ್ಯದ 70 ಗ್ರಾಂ ತೂಕದ ಚಿನ್ನದ ಸರವನ್ನು ಅಪಹರಿಸಿದ ಘಟನೆ ಸಂಜಯನಗರ ಡೆಫೊಡೆಲ್‌ ಶಾಲೆಯ ಬಳಿ ಸೋಮವಾರ ಸಂಜೆ 7.40ರಷ್ಟೊತ್ತಿಗೆ ನಡೆದಿದೆ. ಸ್ಥಳೀಯ ಎಸ್‌.ವಿ. ಲೇಔಟ್ ನಿವಾಸಿ ರಮಾಮಣಿ ಸರ ಕಳೆದುಕೊಂಡವರು.

ರಮಾಮಣಿ ಅವರು ಸಂಜಯನಗರ ಠಾಣೆಗೆ ದೂರು ನೀಡಿದ್ದಾರೆ.

Post Comments (+)