ಗುರುವಾರ, 12 ಫೆಬ್ರುವರಿ 2026
×
ADVERTISEMENT
ADVERTISEMENT

‘ಕೆ–ರೈಡ್‌’ ಕೊನೆಗೂ ‘ಪ್ರಭಾರ’ ಮುಕ್ತ: ಐಆರ್‌ಎಸ್‌ಇ ಲಕ್ಷ್ಮಣ್ ಸಿಂಗ್ ನೂತನ ಎಂ.ಡಿ

ಪೂರ್ಣ ಪ್ರಮಾಣದ ಎಂಡಿ ನೇಮಕ: ಬೆಂಗಳೂರು ಉಪ ನಗರ ರೈಲು ಯೋಜನೆಗೆ ಸಿಗುವುದೇ ವೇಗ?
Published : 29 ನವೆಂಬರ್ 2025, 19:52 IST
Last Updated : 29 ನವೆಂಬರ್ 2025, 19:52 IST
ಫಾಲೋ ಮಾಡಿ
Comments
ಆಡಳಿತಾತ್ಮಕ ತೀರ್ಮಾನ ಹಣಕಾಸಿನ ನಿರ್ವಹಣೆಯನ್ನು ಐಎಎಸ್‌ ಅಧಿಕಾರಿಗಳು ಮಾಡಬಹುದು. ಆದರೆ ಅವರಿಗೆ ತಾಂತ್ರಿಕತೆ ಬಗ್ಗೆ ಅಷ್ಟು ಗೊತ್ತಿರುವುದಿಲ್ಲ. ಈಗ ತಾಂತ್ರಿಕ ತಿಳಿವಳಿಕೆ ಇರುವವರನ್ನೇ ಕೆ–ರೈಡ್‌ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮಾಡುತ್ತಿರುವುದು ಉತ್ತಮ ನಿರ್ಧಾರ.
ಕೆ.ಎನ್‌. ಕೃಷ್ಣಪ್ರಸಾದ್‌ ರೈಲ್ವೆ ಹೋರಾಟಗಾರ
ತಾಂತ್ರಿಕ ತಜ್ಞರಲ್ಲದವರು ವ್ಯವಸ್ಥಾಪಕ ನಿರ್ದೇಶಕರಾಗಿರುವುದರಿಂದ ಮತ್ತು ಅವರಿಗೆ ಬೇರೆ ಬೇರೆ ಜವಾಬ್ದಾರಿಗಳ ನಡುವೆ ಇದು ಒಂದು ಎಂದು ಇರುವುದರಿಂದ ಉಪನಗರ ರೈಲು ಯೋಜನೆ ಸಾಗುತ್ತಿಲ್ಲ ಎಂದು ಇಲ್ಲಿವರೆಗೆ ಹಲವರು ಸಬೂಬು ಹೇಳುತ್ತಿದ್ದರು. ರೈಲ್ವೆಯಲ್ಲಿ ಕೆಲಸ ಮಾಡಿ ಗೊತ್ತಿರುವ ಎಂಜಿನಿಯರ್‌ ಅವರೇ ವ್ಯವಸ್ಥಾಪಕ ನಿರ್ದೇಶಕರಾಗಿ ಬರುತ್ತಿರುವುದರಿಂದ ಇನ್ನು ಮುಂದಾದರೂ ಕಾಮಗಾರಿಗೆ ವೇಗ ನೀಡಬೇಕು.
ರಾಜಕುಮಾರ್‌ ದುಗರ್‌ ಸಿಟಿಜನ್ಸ್‌ ಫಾರ್ ಸಿಟಿಜನ್ಸ್‌ ಸಂಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT