‘ಉಪನಗರ ರೈಲು: ಅನುಮೋದನೆ ಅನುದಾನ ಶೀಘ್ರ ಸಿಗಲಿ’
‘ಉಪನಗರ ರೈಲು ಯೋಜನೆಗೆ ಸಂಬಂಧಿಸಿದ ಸಣ್ಣ–ಪುಟ್ಟ ಕಾರ್ಯಗಳಿಗೂ ಅನುಮೋದನೆ ತ್ವರಿತವಾಗಿ ಸಿಗಬೇಕು ಮತ್ತು ಅಷ್ಟೇ ಶೀಘ್ರದಲ್ಲಿ ಅನುದಾನವನ್ನು ಒದಗಿಸಬೇಕು. ಈ ಕಾರ್ಯದಲ್ಲಿ ವಿಳಂಬವಾಗುತ್ತಿರುವುದರಿಂದ ಯೋಜನೆಯ ಅನುಷ್ಠಾನವೂ ಆಮೆಗತಿಯಲ್ಲಿ ಸಾಗುತ್ತಿದೆ’Last Updated 19 ಅಕ್ಟೋಬರ್ 2019, 18:48 IST