ಬೆಂಗಳೂರು: ‘ಕೇವಲ ಕಟ್ಟಡಗಳು ನಗರವೊಂದರ ಪಾರಂಪರಿಕ ತಾಣಗಳಲ್ಲ, ಉದ್ಯಾನಗಳೂ ಪಾರಂಪರಿಕ ತಾಣಗಳೇ ಆಗಿವೆ. ನಗರದ ಕಬ್ಬನ್ ಪಾರ್ಕ್‌ಗೆ 152 ವರ್ಷಗಳಷ್ಟು ಇತಿಹಾಸವಿದೆ. ಆದ್ದರಿಂದ ಇದು ಕೂಡ ಬೆಂಗಳೂರಿನ ಪಾರಂಪರಿಕ ತಾಣವಾಗಿದೆ’ ಎಂದು ಲೇಖಕಿ ರೂಪಾ ಪೈ ಹೇಳಿದರು.

‘ಲಾಲ್‌ಬಾಗ್ ಬಗ್ಗೆ ಇರುಷ್ಟು ಪುಸ್ತಕಗಳು ಕಬ್ಬನ್ ಪಾರ್ಕ್ ಬಗ್ಗೆ ಇಲ್ಲ. ಇದೇ ಕಾರಣಕ್ಕೆ ‘ಕಬ್ಬನ್ ಪಾರ್ಕ್: ದಿ ಗ್ರೀನ್ ಹಾರ್ಟ್ ಆಫ್ ಬೆಂಗಳೂರು’ ಪುಸ್ತಕ ಬರೆದೆ ಎಂದರು.

‘ಉದ್ಯಾನದಲ್ಲಿ ವಾಕಿಂಗ್ ಮಾಡುವವರು, ಜಾಗಿಂಗ್ ಮಾಡುವವರು ಹೀಗೆ ಈ ಎಲ್ಲರ ನಡುವೆ ಒಂದು ಪ್ರಜಾಸತ್ತಾತ್ಮಕವಾದ ಜಗಳ ಇದೆ. ಇದಕ್ಕಾಗಿ ಹಲವರು ನ್ಯಾಯಾಲಯದ ಮೆಟ್ಟಿಲನ್ನೂ ಹತ್ತಿದ್ದಾರೆ. ಈ ಜಗಳಗಳೇ ಉದ್ಯಾನವನ್ನು ಇನ್ನೂವರೆಗೂ
ಜೀವಂತವಾಗಿರಿಸಿದೆ’ ಎಂದರು.

ಅಟ್ಟ ಗಲಾಟ ಪುಸ್ತಕ ಪ್ರಶಸ್ತಿ 2022

ವಿಭಾಗ;ಪುಸ್ತಕ;ಲೇಖಕರು

ಉತ್ತಮ ಕಥೆ;ಇಮ್ಮಾರ್ಟಲ್ ಕಿಂಗ್ ರಾವ್;ವಾಹಿನಿ ವರಾ

ಕಾಲ್ಪನಿಕ:ಡೆಸ್ಪರೇಟ್ಲಿ ಸೀಕಿಂಗ್ ಶಾರುಖ್ ಖಾನ್:ಇಂಡಿಯಾಸ್ ಲೋನ್ಲಿ ಯಂಗ್ ವಿಮೆನ್ ಆ್ಯಂಡ್ ದಿ ಸರ್ಚ್ ಫಾರ್ ಇಂಟಿಮೆಸಿ ಆ್ಯಂಡ್ ಇಂಡಿಪೆಂಡೆನ್ಸ್;ಶ್ರಯಾನ ಭಟ್ಟಾಚಾರ್ಯ

ಜನ ಮೆಚ್ಚುಗೆ ಪುಸ್ತಕ; ಓಪನ್‌ಬುಕ್: ನಾಟ್ ಕ್ವೈಟ್ ಎ ಮೆಮಾಯಿರ್;ಕುಬ್ರಾ ಸೇಟ್

ಉತ್ತಮ ಮುಖಪುಟ ವಿನ್ಯಾಸ;ದಿ ಮುಸ್ಲಿಂ ವ್ಯಾನಿಷಸ್: ನಾಟಕ, ವಿನ್ಯಾಸ:ಅಂತ್ರಾ ಕೆ.

ಉತ್ತಮ ಮಕ್ಕಳ ಸಚಿತ್ರ ಪುಸ್ತಕ; ಬ್ಯೂಟಿ ಈಸ್ ಮಿಸಿಂಗ್;ಪ್ರಿಯಾ ಕುರಿಯನ್

ಉತ್ತಮ ಮಕ್ಕಳ ಸಚಿತ್ರ ಪುಸ್ತಕ ಇಲ್ಲಸ್ಟ್ರೇಷನ್;ದುಗ್ಗಾ;ರಾಜೀವ್ ಇಪಿ

ಉತ್ತಮ ಮಕ್ಕಳ ಕಥೆ;ಮೈಥಿಲಿ ಆ್ಯಂಡ್ ಮಿನೋಥರ್:ವೆಬ್ ಆಫ್ ವೋ;ಸಿ.ಜೆ. ಸಾಲಮಂಡರ್

ಉತ್ತಮ ಮಕ್ಕಳ ಪುಸ್ತಕ:ನ್ಯಾಚುರಲಿಸ್ಟಿಕ್ ರುಡ್ಡಿ;ರೋಹನ್ ಚಕ್ರವರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.