ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು – 04 ಏಪ್ರಿಲ್ 2024

Published 3 ಏಪ್ರಿಲ್ 2024, 19:31 IST
Last Updated 3 ಏಪ್ರಿಲ್ 2024, 19:31 IST
ಅಕ್ಷರ ಗಾತ್ರ

2024–25ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಚಾಲನೆ: ಅತಿಥಿಗಳು: ಎಸ್. ನಿರಂಜನ, ಲಿಂಗರಾಜ ಗಾಂಧಿ, ಅಧ್ಯಕ್ಷತೆ: ಎಂ.ಆರ್. ಜಯರಾಮ್, ಆಯೋಜನೆ ಮತ್ತು ಸ್ಥಳ: ರಾಮಯ್ಯ ಕಾಲೇಜ್‌ ಆಫ್‌ ಆರ್ಟ್ಸ್‌ ಆ್ಯಂಡ್ ಸೈನ್ಸ್‌, ಎಂಎಸ್‌ಆರ್‌ ನಗರ, ಬೆಳಿಗ್ಗೆ 11

ಡಾ. ರಾಜಾರಾಮಣ್ಣ ಅವರ ಜನ್ಮ ಶತಮಾನೋತ್ಸವ ಸಮಾರಂಭ: ‘ಆಧುನಿಕ ವಿಜ್ಞಾನದಲ್ಲಿ ಸಾಂಪ್ರದಾಯಿಕ ಬುದ್ಧಿವಂತಿಕೆಯ ಪ್ರಸ್ತುತತೆ’ ಕುರಿತು ಸಂವಾದ: ಶೈಲೇಶ್ ನಾಯಕ್, ಸಿಸಿರ್ ರಾಯ್, ಸುಧಾ ಶೇಷಯ್ಯನ, ತಿಮ್ಮಪ್ಪ ಹೆಗಡೆ, ಎಚ್.ಆರ್. ನಾಗೇಂದ್ರ, ಆಯೋಜನೆ: ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್‌ಸ್ಡ್‌ ಸ್ಟಡೀಸ್‌, ಐಐಎಸ್‌ಸಿ ಆವರಣ, ಮಧ್ಯಾಹ್ನ 2

ವಿ.ಆರ್. ದೇವಿಕಾ ಅವರ ‘ರುಕ್ಮಿಣಿ ದೇವಿ ಅರುಂಡೆಳೆ’ ಪುಸ್ತಕ ಬಿಡುಗಡೆ: ಅತಿಥಿಗಳು: ಎಚ್.ಎನ್. ಸುರೇಶ್, ಎಂ.ಆರ್. ಕೃಷ್ಣಮೂರ್ತಿ, ಅಯೋಜನೆ: ನಿಯೋಗಿ ಬುಕ್ಸ್‌, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌, ಬಿ.ಪಿ. ವಾಡಿಯಾ ರಸ್ತೆ ಬಸವನಗುಡಿ, ಸಂಜೆ 6.15

‘ಇಂದಿನ ಮಾನವನ ದಾರಿ ಎತ್ತ ಸಾಗುತ್ತಿದೆ?’ ಕುರಿತು ಉಪನ್ಯಾಸ: ಕೆ. ನಟರಾಜ್, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30

ಪ್ರವಚನ ವಾಹಿನಿ: ‘ಷಟ್‌ ಪ್ರಶ್ನೋಪನಿಷತ್ ಚಿಂತನೆ’ ಕುರಿತು ಉಪನ್ಯಾಸ: ಎ. ಗುರುಪ್ರಸಾದ್ ಆಚಾರ್ಯ, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30

‘ಬೃಹತ್‌ ತಾರತಮ್ಯ ಸಂಧಿ’ ಧಾರ್ಮಿಕ ಪ್ರವಚನ: ವಿಜಯ ವಿಠಲಾಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT