ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಬಡವರ ಬಗೆಗೆ ಹೊಂದಿದ್ದ ಪ್ರೀತಿಗೆ ಭಕ್ತರು ಮನಸೋತಿದ್ದಾರೆ. ಬೃಂದಾವನಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.#VishweshaTeerthaSwamiji #PejawarSeer #PejawarSwamiji #ವಿಶ್ವೇಶತೀರ್ಥಸ್ವಾಮೀಜಿhttps://t.co/uEX3H5HcA7
— ಪ್ರಜಾವಾಣಿ|Prajavani (@prajavani) January 7, 2020
‘ನಮಾಜ್ ಪವಿತ್ರಕಾರ್ಯ, ಕೆಲಸದ ಒತ್ತಡದಲ್ಲಿ ನಮಾಜ್ ನಿಲ್ಲಿಸಬೇಡ. ಪ್ರಾರ್ಥನೆ ಸಲ್ಲಿಸಲು ನನ್ನ ಅಭ್ಯಂತರವಿಲ್ಲ’ ಎಂದಿದ್ದರು ವಿಶ್ವೇಶತೀರ್ಥರು. #PejawarSeerhttps://t.co/D3ZR5Jl83r
— ಪ್ರಜಾವಾಣಿ|Prajavani (@prajavani) December 30, 2019
ಲೋಕವೇ ಅವರಿಗೆ ಇಷ್ಟದೈವ. ಲೋಕಶುಶ್ರೂಷೆಯೇ ಅವರಿಗೆ ಮುಖ್ಯವಾದ ಆರಾಧನೆ. #SocialLifeOfVishweshaTeertha #ಪೇಜಾವರಶ್ರೀ_ನೆನಪು https://t.co/dcYcipz78m
— ಪ್ರಜಾವಾಣಿ|Prajavani (@prajavani) December 30, 2019
ಶ್ರೀ ವಿಶ್ವೇಶತೀರ್ಥಶ್ರೀಪಾದರನ್ನು ಕಂಡರೆ, ನೆನೆದರೆ ನೆನಪಾಗುವುದು ಶ್ರೀಗಂಧದ ಕೊರಡು, ತಾನು ಸವೆದು ಜಗವೆಲ್ಲ ಪರಿಮಳ ಬೀರಿ, ಮತ್ತೆ ಭಗವದರ್ಪಿತವಾಗಿ ಜೀವನ ಸಾರ್ಥಕವಾಗುವ ಪರಿ. #PejawarSeerhttps://t.co/HBdEkIEi5h
— ಪ್ರಜಾವಾಣಿ|Prajavani (@prajavani) December 30, 2019
‘ಅಸಮಾನತೆ ಬಿಡಿ, ತಾರತಮ್ಯ ಮಾಡದೇ ಸಾಮರಸ್ಯದಿಂದ ಬದುಕಿ’ ಎಂದು ನೇರವಾಗಿ ಹೇಳುತ್ತಿದ್ದ ವ್ಯಕ್ತಿತ್ವ ವಿಶ್ವೇಶತೀರ್ಥರದ್ದು. #SocialLifeOfVishweshaTeertha #ಪೇಜಾವರಶ್ರೀ_ನೆನಪು #ಮಾದಾರ_ಚನ್ನಯ್ಯ_ಸ್ವಾಮೀಜಿhttps://t.co/mfGwCKcjfS
— ಪ್ರಜಾವಾಣಿ|Prajavani (@prajavani) December 30, 2019
‘ಹಿಂದು ಸಮಾಜವನ್ನು ಕಾಡುತ್ತಿರುವ ಅಸ್ಪೃಶ್ಯತೆ ಶಾಸ್ತ್ರ ಸಮ್ಮತವೇ?’ –ಈ ಪ್ರಶ್ನೆಗೆ ಉತ್ತರ ಹುಡುಕುವುದೇ 1969ರ ಸಮ್ಮೇಳನದ ಉದ್ದೇವಾಗಿತ್ತು. ಶ#PejawarSeer #ಪೇಜಾವರ_ಶ್ರೀವಿಶ್ವೇಶತೀರ್ಥ_ಸ್ವಾಮೀಜಿhttps://t.co/zYlQDilpkZ
— ಪ್ರಜಾವಾಣಿ|Prajavani (@prajavani) December 30, 2019
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.