ಬದಲಾಗದ ಗ್ರಾಮಗಳ ಚಹರೆ, ತಪ್ಪದ ಸಂಕಷ್ಟ: ಭಾಷಣವೇ ಭೂಷಣ ಅಭಿವೃದ್ಧಿ ಗೌಣ
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 110 ಹಳ್ಳಿಗಳಿಗೆ ಯೋಜನೆ: ಬಾಣಲೆಯಿಂದ ಬೆಂಕಿಗೆ ಬಿದ್ದ ಸ್ಥಿತಿ
ಪ್ರಸನ್ನ ಕುಮಾರ್ ಯಾದವ್
Published : 20 ಫೆಬ್ರುವರಿ 2024, 3:26 IST
Last Updated : 20 ಫೆಬ್ರುವರಿ 2024, 3:26 IST
ಫಾಲೋ ಮಾಡಿ
Comments
ಬೋನ್‌ಮಿಲ್‌ನಿಂದ ರಾಜಣ್ಣ ಬಡಾವಣೆವರೆಗಿನ ರಸ್ತೆ ಹಾಳಾಗಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.
ಹೆಚ್ಚಿನ ಅನುದಾನ ಕಲ್ಪಿಸಲಿ
ಬಡಾವಣೆಯ ಹಲವು ರಸ್ತೆಗಳು ಇದುವರೆಗೂ ಡಾಂಬರೀಕರಣ ಕಂಡಿಲ್ಲ. ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ಸಂಚರಿಸಲು ಭಯಪಡುತ್ತಾರೆ. ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾದ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕಲ್ಪಿಸಬೇಕು.-ವೈ.ಬಿ.ಎಚ್.ಜಯದೇವ್, ಚಿಕ್ಕಸಂದ್ರದ 15ನೇ ಕ್ರಾಸ್ ನಿವಾಸಿ
ಚಿಕ್ಕಸಂದ್ರ– ಎಜಿಬಿ ಬಡಾವಣೆಯ ರಸ್ತೆಯ ಪಕ್ಕದಲ್ಲಿರುವ ರಾಜ ಕಾಲುವೆಯಲ್ಲಿ ಕಸ ತುಂಬಿದೆ.
ರಘು ಸೂರ್ಯ
ಮೂಲಸೌಕರ್ಯಗಳನ್ನು ಕಲ್ಪಿಸಿಲ್ಲ. ಇದರಿಂದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲವು ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿ ಬಿಲ್ ಮಾಡಿಸಿಕೊಂಡಿದ್ದಾರೆ.
ರಘು ಸೂರ್ಯ ಸವಾಲ್ ಟೀಮ್ ಸಂಸ್ಥಾಪಕ ಸಿಡೇದಹಳ್ಳಿ
ಮಂಜುನಾಥ್
ಕಾವೇರಿ ನೀರು ಪೂರೈಕೆಗಾಗಿ ಅಗೆದ ರಸ್ತೆಗಳಿಗೆ ಸರಿಯಾಗಿ ಡಾಂಬರು ಹಾಕಿಲ್ಲ. ಅಬ್ಬಿಗೆರೆ ರಸ್ತೆ ಲಕ್ಷ್ಮಿಪುರ ರಸ್ತೆ ಹಾಳಾಗಿದ್ದು ನಿತ್ಯವೂ ದೂಳಿನಿಂದ ಬಸವಳಿಯುವ ಸ್ಥಿತಿಯಿದೆ.