ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜೀವ್ ತಾರಾನಾಥ್‌ಗೆ ನುಡಿ ನಮನ

Published 28 ಜೂನ್ 2024, 19:59 IST
Last Updated 28 ಜೂನ್ 2024, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸಾಹಿತಿ ಮತ್ತು ಕಲಾವಿದರ ವೇದಿಕೆಯು ಪ್ರಸಿದ್ಧ ಫೌಂಡೇಷನ್‌ ಸಹಯೋಗದೊಂದಿಗೆ ಜೂನ್‌ 30ರಂದು ಪಂಡಿತ್‌ ರಾಜೀವ್‌ ತಾರಾನಾಥ್ ಅವರಿಗೆ ನುಡಿ ನಮನ ಹಮ್ಮಿಕೊಂಡಿದೆ.

ನುಡಿನಮನ ಅರ್ಪಿಸುವವರು: ಜಿರಂಜೀವಿ ಸಿಂಗ್‌, ಐ.ಎಂ.ವಿಠಲ ಮೂರ್ತಿ, ಪ್ರತಿಭಾ ಪ್ರಹ್ಲಾದ್, ಸಿ.ಚಂದ್ರಶೇಖರ್‌, ಪ್ರೊ.ಕೃಷ್ಣ ಮನವಳ್ಳಿ. ‘ರಾಜೀವ್‌ ತಾರಾನಾಥ್ ಮೆಲುಕು’ ಸಾಕ್ಷ್ಯ ಚಿತ್ರ ಅರ್ಪಣೆ.

ಶಿಷ್ಯವೃಂದದಿಂದ ಸರೋದ್‌–ಸಿತಾರ್‌ ಜುಗಲ್‌ಬಂದಿ. ಕಾರ್ಯಕ್ರಮ ನಡೆಯುವ ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಸ್ಕೌಟ್ಸ್‌ ಮತ್ತು ಗೈಡ್ಸ್‌, ಏಟ್ರಿಯಾ ಹೋಟೆಲ್ ಎದುರು, ಪ್ಯಾಲೇಸ್ ರಸ್ತೆ. ಸಂಜೆ 4.30ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT