ಭಾನುವಾರ, 24 ಆಗಸ್ಟ್ 2025
×
ADVERTISEMENT
ADVERTISEMENT

Sanjay Gandhi Hospital: ಸೇವೆಗೆ ದೊರಕದ ಕ್ರೀಡಾ ಚಿಕಿತ್ಸಾ ಸಂಕೀರ್ಣ

ಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ ಆವರಣದಲ್ಲಿ ತಲೆಎತ್ತಿದ ಕಟ್ಟಡ: ಚಿಕಿತ್ಸೆಗೆ ರೋಗಿಗಳ ಮೆಚ್ಚುಗೆ
Published : 20 ಡಿಸೆಂಬರ್ 2024, 21:07 IST
Last Updated : 20 ಡಿಸೆಂಬರ್ 2024, 21:07 IST
ಫಾಲೋ ಮಾಡಿ
Comments
ಕ್ರೀಡಾ ಚಿಕಿತ್ಸಾ ಸಂಕೀರ್ಣವು ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದೆ. ಹೊರರೋಗಿ ವಿಭಾಗವನ್ನು ಅಲ್ಲಿಗೆ ಸ್ಥಳಾಂತರಿಸಿ, ಸಂಸ್ಥೆಯಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ.
–ಡಾ. ಮದನ್ ಬಲ್ಲಾಳ್, ಎಸ್‌ಜಿಐಟಿಒ ನಿರ್ದೇಶಕ
180: ಸಂಸ್ಥೆಯಲ್ಲಿರುವ ಒಟ್ಟು ಹಾಸಿಗೆಗಳು
16: ಐಸಿಯು ಹಾಸಿಗೆಗಳ ಸಂಖ್ಯೆ
200–230: ದೈನಂದಿನ ಹೊರರೋಗಿಗಳ ಭೇಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT