ಬೆಂಗಳೂರು: ಸಾಂಪ್ರದಾಯಿಕ, ಆಕರ್ಷಕ, ಅಸಾಧಾರಾಣ ಕೈಮಗ್ಗ ಬಟ್ಟೆಗಳ ‘ಸಿಲ್ಕ್ ಇಂಡಿಯಾ– 2025’ಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರದರ್ಶನ ಮತ್ತು ಮಾರಾಟ ಡಿಸೆಂಬರ್ 28ರವರೆಗೆ ನಡೆಯಲಿದೆ.

‘ನ್ಯೂ ಕ್ರಾಫ್ಟ್ಸ್ ಸಿಲ್ಕ್ ಇಂಡಿಯಾ –2025’ ಜೆ.ಪಿ ನಗರ ವರ್ತುಲ ರಸ್ತೆಯ 1ನೇ ಹಂತ ಸಾರಕ್ಕಿ 15ನೇ ಅಡ್ಡರಸ್ತೆಯಲ್ಲಿರುವ ಸಿಂಧೂರ್ ಸಮಾವೇಶ ಕೇಂದ್ರದಲ್ಲಿ ಡಿ.28ರವರೆಗೆ ನಡೆಯಲಿದೆ.

ಹತ್ತಿ, ರೇಷ್ಮೆ ಬಟ್ಟೆಗಳ ಆಕರ್ಷಕ ಸಂಗ್ರಹಗಳಿದ್ದು, ಕಾಶಿ (ಬನಾರಸ್), ಬಂಗಾಳ, ಗುಜರಾತ್, ರಾಜಸ್ಥಾನ, ಅಸ್ಸಾಂ, ಬಿಹಾರದ ಪಾಟಲಿಪುತ್ರ, ತೆಲಂಗಾಣ, ಮಧ್ಯಪ್ರದೇಶ, ಮಣಿಪುರ, ಜಮ್ಮು ಮತ್ತು ಕಾಶ್ಮೀರದ ಕೈಮಗ್ಗದ ಬಟ್ಟೆಗಳು ಇಲ್ಲಿ ಲಭ್ಯವಿವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.