ಆ. 26ಕ್ಕೆಸಹಕಾರ ಸಂಘದ ಚುನಾವಣೆ

7

ಆ. 26ಕ್ಕೆಸಹಕಾರ ಸಂಘದ ಚುನಾವಣೆ

Published:
Updated:

ಬೆಂಗಳೂರು: ನಗರದ ಎಸ್‌ಕೆಎಫ್‌ ಹೌಸ್‌ ಬಿಲ್ಡಿಂಗ್‌ ಸಹಕಾರ ಸಂಘದ ಚುನಾವಣೆ ಆಗಸ್ಟ್‌ 26ರಂದು ನಡೆಯಲಿದೆ. ಬಿ.ಎಂ. ಕೆಂಪೇಗೌಡ ಅವರನ್ನು ಚುನಾವಣಾ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

ಐದು ವರ್ಷಗಳ ಅವಧಿಗೆ ಸಂಘದ ಆಡಳಿತ ಮಂಡಳಿ ಸದಸ್ಯರನ್ನು ಆಯ್ಕೆ ಮಾಡ ಬೇಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

18ರಿಂದ ಗೋಕುಲಾಷ್ಠಮಿ ಉತ್ಸವ: ಉನ್ನತಿ ಸಂಸ್ಥೆ ವತಿಯಿಂದ ಗೋಕುಲಾಷ್ಠಮಿ ಉ ತ್ಸವ ಇದೇ 18ರಿಂದ ಸೆಪ್ಟೆಂಬರ್‌ 9 ರವರೆಗೆ ಹಲಸೂರಿನಲ್ಲಿ ಜರುಗಲಿದೆ.ಕಲಾವಿದರಾದ ವಿಶಾಖ ಹರಿ, ಸುಧಾ ರಘುನಾಥನ್‌, ಪಂಡಿತ್‌ ವೆಂಕಟೇಶ್‌ ಕುಮಾರ್‌, ಪ್ರಿಯಾ ಸಹೋದರಿಯರು, ಮೈಸೂರು ಎಂ.ನಾಗರಾಜ್‌ ಮತ್ತು ಎಂ. ಮಂಜುನಾಥ್‌, ರವಿಕಿರಣ್‌ ಭಾಗವಹಿಸಲಿದ್ದಾರೆ. ಹೆಚ್ಚಿನ ವಿವರಗಳಿಗೆ, www.unnatiblr.org ಅಥವಾ 25384642 ಸಂಖ್ಯೆಗೆ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !