ಯುನೆಸ್ಕೊದ ಕಲಿಕಾ ಕಾರ್ಯಕ್ರಮ ಅನುಷ್ಠಾನ

7

ಯುನೆಸ್ಕೊದ ಕಲಿಕಾ ಕಾರ್ಯಕ್ರಮ ಅನುಷ್ಠಾನ

Published:
Updated:

ಬೆಂಗಳೂರು: ಚಿಕ್ಕಬಳ್ಳಾಪುರದ ಬಿಜಿಎಸ್ ವರ್ಲ್ಡ್‌ ಸ್ಕೂಲ್, ಯುನೆಸ್ಕೊದ ಕನೆಕ್ಟೆಡ್ ಲರ್ನಿಂಗ್ ಕಮ್ಯುನಿಟಿ 2020’ ಯೋಜನೆ ಜಾರಿಗೊಳಿಸಿದೆ.

ದೇಶದಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದ ಮೊದಲ ಗ್ರಾಮೀಣ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೆಂಗಳೂರಿನ ಟೆಕ್ ಅವಂತ್-ಗಾರ್ಡೆ ಮತ್ತು ಮೈಕ್ರೊಸಾಫ್ಟ್ ಸಹಯೋಗದಲ್ಲಿ ಬಿಜಿಎಸ್ ವರ್ಲ್ಡ್‌ ಸ್ಕೂಲ್‍ನ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ‘ಹೊಸ ಶಿಕ್ಷಣ ಪದ್ಧತಿಗೆ ಪೂರಕವಾದ ತಂತ್ರಜ್ಞಾನ, ಮೂಲಸೌಕರ್ಯಗಳು ಮತ್ತು ಕಲಿಕಾ ಸೌಲಭ್ಯಗಳನ್ನು ಒದಗಿಸುವ ಅಗತ್ಯ ಹೆಚ್ಚಿದೆ’ ಎಂದು ಟೆಕ್ ಅವಂತ್-ಗಾರ್ಡೆ ಸಿಇಒ ಅಲಿ ಸೇಠ್ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !