ಬೆಂಗಳೂರು:  ಬೆಂಗಳೂರು ಜಲಮಂಡಲಿಯ ಉತ್ತರ 3ನೇ ಉಪ ವಿಭಾಗವು ಗುರುವಾರ (ಸೆ.15) ಆರ್.ಟಿ.ನಗರದಲ್ಲಿರುವ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಅವರ ಕಚೇರಿಯಲ್ಲಿ ಬೆಳಿಗ್ಗೆ 9.30 ರಿಂದ 11 ರವರೆಗೆ ನೀರಿನ ಅದಾಲತ್ ಹಮ್ಮಿಕೊಂಡಿದೆ.

ಉತ್ತರ 3ನೇ ಉಪ ವಿಭಾಗದ ಸೇವಾ ಠಾಣೆಗಳಾದ ಸಂಜಯನಗರ, ಯಲಹಂಕ ಹಾಗೂ ಸುತ್ತಲಿನ ವ್ಯಾಪ್ತಿಯ ಗ್ರಾಹಕರು ಉಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ. ದೂರವಾಣಿ: 2294 5130/ 2294 5139.

ವಿದ್ಯುತ್ ವ್ಯತ್ಯಯ
ಬೆಂಗಳೂರು: (ಸೆ.15) ಈ ಕೆಳಕಂಡ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ. ರಾಜಾಜಿನಗರ 1ನೇ ಬಡಾವಣೆ ಹಾಗೂ ಡಾ.ರಾಜ್ಕುಮಾರ್ ರಸ್ತೆ ಹಾಗೂ ಸುತ್ತಲಿನ ಪ್ರದೇಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.