ನಗರ ವ್ಯಾಪ್ತಿಯಲ್ಲಿ ಗುರುವಾರ 5.2 ಎಂ.ಎಂ ಮಳೆಯಾಗಿದ್ದು, ಎಚ್ಎಎಲ್್ ವ್ಯಾಪ್ತಿಯಲ್ಲಿ 3.2 ಎಂ.ಎಂ ಮಳೆ ಸುರಿದಿದೆ. ಜತೆಗೆ ಮಳೆ ವೇಳೆ ಬೀಸಿದ ಗಾಳಿಯಿಂದಾಗಿ ಮಲ್ಲೇಶ್ವರದ 18ನೇ ಕ್ರಾಸ್ನ ಕೇಂದ್ರೀಯ ವಿದ್ಯಾಲಯ ಸಮೀಪದಲ್ಲಿ ಮರವೊಂದು ಉರುಳಿ ಬಿದ್ದಿತ್ತು. ವಿಷಯ ತಿಳಿದ ಬಿಬಿಎಂಪಿ ಸಿಬ್ಬಂದಿ, ಸ್ಥಳಕ್ಕೆ ಹೋಗಿ ಮರ ತೆರವುಗೊಳಿಸಿದ್ದಾರೆ.