ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಂಡ್‌ಟ್ರೀ ಓಟ: 3,300 ಜನ ಭಾಗಿ

Last Updated 1 ಮಾರ್ಚ್ 2018, 19:40 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಸೇವಾ ಕಾರ್ಯಕ್ರಮಗಳಿಗೆ ಹಣ ಒಗ್ಗೂಡಿಸುವ ಉದ್ದೇಶಕ್ಕಾಗಿ ರೋಟರಿ ಕ್ಲಬ್‌ನ ರಾಜರಾಜೇಶ್ವರಿನಗರ ವಲಯ 3ನೇ ಆವೃತ್ತಿಯ ‘ಮೈಂಡ್‌ಟ್ರೀ ಓಟ’ ಆಯೋಜಿಸಿತ್ತು.

ಹಿರಿಯ ಲಾಂಗ್ ಜಂಪ್‌ ಪಟು ಅಂಜು ಬಾಬಿ ಜಾರ್ಜ್‌, ‘ಎಲ್ಲಾ ವಯಸ್ಸಿನವರು ಈ ಓಟದಲ್ಲಿ ಪಾಲ್ಗೊಂಡಿರುವುದನ್ನು ನೋಡಿ ಖುಷಿಯಾಯಿತು’ ಎಂದು ತಿಳಿಸಿದರು.

ಮ್ಯಾರಥಾನ್, 10 ಕಿ.ಮೀ ಮತ್ತು 5 ಕಿ.ಮೀ ನಡಿಗೆ ಕಾರ್ಯಕ್ರಮದಲ್ಲಿ 3300 ಮಂದಿ ಪಾಲ್ಗೊಂಡಿದ್ದರು. ರೋಟರಿ ಕ್ಲಬ್‌ 3190 ಜಿಲ್ಲಾ ಗವರ್ನರ್‌ ಆಶಾ ಪ್ರಸನ್ನಕುಮಾರ್‌ ಓಟಕ್ಕೆ ಚಾಲನೆ ನೀಡಿದರು. ಮೈಂಡ್‌ಟ್ರೀ ಕಂಪನಿಯ ಜಿ.ಎಸ್‌. ವೆಂಕಟರಾಮಣ ಅವರು ನಡಿಗೆಗೆ, ಮಲು ವೈರ್‌ ಸಮೂಹದ ಯಶವರ್ಧನ ಮಲು ಅವರು 10ಕೆ ಓಟಕ್ಕೆ ಚಾಲನೆ ನೀಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT