ಬೀದರ್‌ನ ಮಂಗಲಪೇಟ್‌ನಲ್ಲಿ ಶಿಲುಬೆ ವೃತ್ತವನ್ನು ವಿದ್ಯುತ್ ದೀಪಗಳಿಂದ ಅಲಂರಿಸಿರುವುದು
ಬೀದರ್‌ನ ಮಳಿಗೆಯೊಂದರಲ್ಲಿ ಕ್ರಿಸ್ಮಸ್ ಅಲಂಕಾರಿಕ ವಸ್ತುಗಳು ಹಾಗೂ ಸಾಂತಾ ಕ್ಲಾಸ್ ಪ್ರತಿಕೃತಿ ಗಮನ ಸೆಳೆಯಿತು
ಕ್ರಿಸ್ಮಸ್ ಹಬ್ಬದ ಅಂಗವಾಗಿ ಬೀದರ್‌ನ ಶಹಾಗಂಜ್ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ
ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ