ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Bidar

ADVERTISEMENT

ಶಿರಡಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ₹25 ಲಕ್ಷ ಮೌಲ್ಯದ ಪ್ರಯಾಣಿಕರ ವಸ್ತುಗಳ ದರೋಡೆ

ಕಾಕಿನಾಡ ಪೋರ್ಟ್‌–ಸಿಕಂದರಾಬಾದ್‌–ಶಿರಡಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಗುರುವಾರ ತಡರಾತ್ರಿ ದರೋಡೆ ನಡೆದಿದ್ದು, ₹ 25 ಲಕ್ಷಕ್ಕೂ ಅಧಿಕ ಮೌಲ್ಯದ ಪ್ರಯಾಣಿಕರ ವಸ್ತುಗಳನ್ನು ದೋಚಿರುವ ಘಟನೆ ನಡೆದಿದೆ.
Last Updated 26 ಜುಲೈ 2024, 15:59 IST
ಶಿರಡಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ₹25 ಲಕ್ಷ ಮೌಲ್ಯದ ಪ್ರಯಾಣಿಕರ ವಸ್ತುಗಳ ದರೋಡೆ

ರೋಬೋಟಿಕ್‌, ಆಟೋಮೇಶನ್‌ ಕೋರ್ಸ್‌ ಪ್ರವೇಶ ಆರಂಭ: ಸೋಮಶೇಖರ ಹುಲ್ಲೋಳಿ

‘ಜಿಟಿಟಿಸಿ ಪ್ರಸಕ್ತ ಸಾಲಿನಲ್ಲಿ ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್, ಡಿ‍ಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್‌ ಮತ್ತು ಎಲೆಕ್ಟ್ರಿಕಲ್‌, ಡಿಪ್ಲೋಮಾ ಇನ್ ಆಟೋಮೇಶನ್ ಮತ್ತು ರೋಬೊಟಿಕ್ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ’ ಎಂದು ಕೇಂದ್ರದ ಪ್ರಾಚಾರ್ಯ ಸೋಮಶೇಖರ ಹುಲ್ಲೋಳಿ ತಿಳಿಸಿದರು.
Last Updated 26 ಜುಲೈ 2024, 15:53 IST
ರೋಬೋಟಿಕ್‌, ಆಟೋಮೇಶನ್‌ ಕೋರ್ಸ್‌ ಪ್ರವೇಶ ಆರಂಭ: ಸೋಮಶೇಖರ ಹುಲ್ಲೋಳಿ

ಎಸ್ಸಿ, ಎಸ್ಟಿಗಳ ₹70 ಸಾವಿರ ಕೋಟಿ ದುರ್ಬಳಕೆ: ಬಿಎಸ್‌ಪಿ ಆರೋಪ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ₹70 ಸಾವಿರ ಕೋಟಿ ಅನುದಾನವನ್ನು ಬಿಜೆಪಿ, ಕಾಂಗ್ರೆಸ್‌ ಸರ್ಕಾರಗಳ ಅವಧಿಯಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಇದು ಪರಿಶಿಷ್ಟರಿಗೆ ಮಾಡಿರುವ ದೊಡ್ಡ ದ್ರೋಹ ಎಂದು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಜಿಲ್ಲಾ ಘಟಕ ಆರೋಪಿಸಿದೆ.
Last Updated 26 ಜುಲೈ 2024, 15:52 IST
ಎಸ್ಸಿ, ಎಸ್ಟಿಗಳ ₹70 ಸಾವಿರ ಕೋಟಿ ದುರ್ಬಳಕೆ: ಬಿಎಸ್‌ಪಿ ಆರೋಪ

ಬೀದರ್‌: ಅಂತರರಾಷ್ಟ್ರೀಯ ಲೈಂಗಿಕ ಕಾರ್ಮಿಕರ ದಿನಾಚರಣೆ

ನ್ಯಾಷನಲ್ ನೆಟ್‌ವರ್ಕ್‌ ಆಫ್ ಸೆಕ್ಸ್‌ ವರ್ಕರ್, ಕರ್ನಾಟಕ ಲೈಂಗಿಕ ಕಾರ್ಮಿಕರ ಯೂನಿಯನ್, ಸಂಗಮ– ಸಂಗ್ರಾಮ್– ಸಾಥಿ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಅಂತರರಾಷ್ಟ್ರೀಯ ಲೈಂಗಿಕ ಕಾರ್ಮಿಕರ ದಿನಾಚರಣೆ ಅಂಗವಾಗಿ ನಗರದಲ್ಲಿ ಶುಕ್ರವಾರ ವಕಾಲತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Last Updated 26 ಜುಲೈ 2024, 15:50 IST
ಬೀದರ್‌: ಅಂತರರಾಷ್ಟ್ರೀಯ ಲೈಂಗಿಕ ಕಾರ್ಮಿಕರ ದಿನಾಚರಣೆ

ಬೀದರ್‌ | ಕಾರ್ಗಿಲ್‌ ವಿಜಯ್ ದಿವಸ್‌; ಮಾಜಿ ಸೈನಿಕರ ಸನ್ಮಾನ

ಜೈ ಭಾರತ ಮಾತಾ ಸೇವಾ ಸಮಿತಿಯಿಂದ ನಗರದ ಬೀದರ್-ಭಾಲ್ಕಿ ರಸ್ತೆಯ ರಿಂಗ್ ರೋಡ್ ಕ್ರಾಸ್ ಬಳಿ ಶುಕ್ರವಾರ ಕಾರ್ಗಿಲ್ ವಿಜಯ್ ದಿವಸ್ ಹಾಗೂ ಮಾಜಿ ಸೈನಿಕರ ಗೌರವ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Last Updated 26 ಜುಲೈ 2024, 15:46 IST
ಬೀದರ್‌ | ಕಾರ್ಗಿಲ್‌ ವಿಜಯ್ ದಿವಸ್‌; ಮಾಜಿ ಸೈನಿಕರ ಸನ್ಮಾನ

ಔರಾದ್ | ಕಾರ್ಗಿಲ್ ವಿಜಯ ದಿವಸ: ಹುತಾತ್ಮರ ಸ್ಮರಣೆ

ಔರಾದ್ ತಾಲ್ಲೂಕಿನ ಸಂತಪುರ ಸಿದ್ದರಾಮೇಶ್ವರ ಕಾಲೇಜಿನಲ್ಲಿ ಶುಕ್ರವಾರ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ತ್ಯಾಗ ಸ್ಮರಿಸಿ ಗೌರವಿಸಲಾಯಿತು.
Last Updated 26 ಜುಲೈ 2024, 15:45 IST
ಔರಾದ್ | ಕಾರ್ಗಿಲ್ ವಿಜಯ ದಿವಸ: ಹುತಾತ್ಮರ ಸ್ಮರಣೆ

ಬಸವಕಲ್ಯಾಣ: ಹುತಾತ್ಮರಿಗೆ ಗೌರವ, ಯೋಧರ ಸನ್ಮಾನ

ಬಸವಕಲ್ಯಾಣ ತಾಲ್ಲೂಕು ಮಾಜಿ ಸೈನಿಕರ ಸಂಘದಿಂದ ಕಾರ್ಗಿಲ್ ವಿಜಯೋತ್ಸವ ದಿನದ ಅಂಗವಾಗಿ ಶುಕ್ರವಾರ ಹುತಾತ್ಮರಿಗೆ ಗೌರವ ಮತ್ತು‌ ಕಾರ್ಗಿಲ್ ಯುದ್ಧದಲ್ಲಿನ ಯೋಧರನ್ನು ಸನ್ಮಾನ ಕಾರ್ಯಕ್ರಮ ನಡೆಯಿತು.
Last Updated 26 ಜುಲೈ 2024, 15:45 IST
ಬಸವಕಲ್ಯಾಣ: ಹುತಾತ್ಮರಿಗೆ ಗೌರವ, ಯೋಧರ ಸನ್ಮಾನ
ADVERTISEMENT

ಸಿಕ್ಕಿಂನಲ್ಲಿ ಬೀದರ್‌ ಯೋಧನ ಸಾವು

ಸಿಕ್ಕಿಂ ಗಡಿ ಭಾಗದ ಹಿಮ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆರೋಗ್ಯದಲ್ಲಿ ಏರುಪೇರಾಗಿ ತಾಲ್ಲೂಕಿನ ಕೊರ‍್ಯಾಳ್ ಗ್ರಾಮದ ಯೋಧ ಅನಿಲ್‌ ಕುಮಾರ್‌ ಉಮಾಕಾಂತರಾವ್‌ ನವಾಡೆ (40) ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
Last Updated 26 ಜುಲೈ 2024, 14:33 IST
ಸಿಕ್ಕಿಂನಲ್ಲಿ ಬೀದರ್‌ ಯೋಧನ ಸಾವು

ಬೀದರ್ | 'ಬುಡಾ' ಮಾಜಿ ಅಧ್ಯಕ್ಷ, ಆಯುಕ್ತರಿಗೆ ಬಂಧನದ ಭೀತಿ

‘ಬುಡಾ’ದಲ್ಲಿ ನಿಯಮ ಉಲ್ಲಂಘಿಸಿ ಆರ್ಥಿಕ ನಷ್ಟ ಉಂಟು ಮಾಡಿದ ಪ್ರಕರಣ
Last Updated 26 ಜುಲೈ 2024, 0:23 IST
ಬೀದರ್ | 'ಬುಡಾ' ಮಾಜಿ ಅಧ್ಯಕ್ಷ, ಆಯುಕ್ತರಿಗೆ ಬಂಧನದ ಭೀತಿ

ಔರಾದ್ | ವೈದ್ಯರ ಕೊರತೆ: ಗ್ರಾಮೀಣ ರೋಗಿಗಳ ಪರದಾಟ

ವೈದ್ಯರ ಕೊರತೆ: ಗ್ರಾಮೀಗ್ರಾಮೀಣ ಪ್ರದೇಶದ ಜನರಿಗೂ ಅತ್ಯುತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವ ಸರ್ಕಾರದ ಯೋಜನೆಗೆ ವೈದ್ಯರ ಕೊರತೆ ಅಡ್ಡಿಯಾಗಿ ಪರಿಣಮಿಸಿದೆ.ಣ ಭಾಗದ ರೋಗಿಗಳ ಪರದಾಟ
Last Updated 26 ಜುಲೈ 2024, 0:22 IST
ಔರಾದ್ | ವೈದ್ಯರ ಕೊರತೆ: ಗ್ರಾಮೀಣ ರೋಗಿಗಳ ಪರದಾಟ
ADVERTISEMENT
ADVERTISEMENT
ADVERTISEMENT