ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರ ಧ್ವಜ ಉಚಿತ ವಿತರಿಸಿ ಜನ್ಮದಿನ ಆಚರಣೆ

Last Updated 8 ಆಗಸ್ಟ್ 2022, 13:28 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿಯ ವಿದ್ಯಾನಗರ ಕಾಲೊನಿಯಲ್ಲಿ ಇರುವ ವಿ.ಕೆ. ಇಂಟರ್ ನ್ಯಾಷನಲ್ ಪದವಿ ಕಾಲೇಜು ಆವರಣದಲ್ಲಿ ಪ್ರಾಚಾರ್ಯ ನಾಗೇಶ ಬಿರಾದಾರ ಅವರು ಸಾರ್ವಜನಿಕರಿಗೆ 75 ರಾಷ್ಟ್ರ ಧ್ವಜಗಳನ್ನು ಉಚಿತವಾಗಿ ವಿತರಿಸಿ ತಮ್ಮ 33ನೇ ಜನ್ಮದಿನ ಆಚರಿಸಿಕೊಂಡರು.

ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಇದೆ. ಹೀಗಾಗಿ ತಮ್ಮ ಜನ್ಮದಿನದ ಅಂಗವಾಗಿ ರಾಷ್ಟ್ರ ಧ್ವಜ ವಿತರಣೆ ಮಾಡಲಾಗಿದೆ ಎಂದು ಬಿರಾದಾರ ತಿಳಿಸಿದರು.

ಜಗಮೋಹನ್ ರಾಜಪೂತ್, ಚಿತ್ರನಟ ಹಣ್ಮು ಪಾಜಿ, ಅನಿಲ್ ಚೌಧರಿ, ಧನರಾಜ ಪಾಟೀಲ, ಎಂ.ಡಿ. ಯುನೂಸ್, ಜಗದೀಶ್ ಹಿಬಾರೆ, ಅಮೀತ್ ಸೋಲಪುರೆ, ರವಿ ಕೋಡಗೆ, ವಿಜಯ ವಡ್ಡಿ, ನಾಮದೇವ ಸೋಳಂಕೆ, ರಮೇಶ ಮರ್ಜಾಪುರ, ಓಂಕಾರ ಕನ್ನಳ್ಳಿ, ಸಚಿನ್ ಸೋರಳ್ಳಿಕರ್, ನಿಲೇಶ್ ರಾಠೋಡ್, ನಟರಾಜ, ಅಂಬು ಶಹಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT