ಮಂಗಳವಾರ, 9 ಡಿಸೆಂಬರ್ 2025
×
ADVERTISEMENT
ADVERTISEMENT

ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌: ಸ್ಪರ್ಧೆಯಲ್ಲಿ ವಿಧ್ಯಾರ್ಥಿಗಳ ಉತ್ಸಾಹ

Published : 9 ಡಿಸೆಂಬರ್ 2025, 7:14 IST
Last Updated : 9 ಡಿಸೆಂಬರ್ 2025, 7:14 IST
ಫಾಲೋ ಮಾಡಿ
Comments
ನಿಜಕ್ಕೂ ಇದು ಉತ್ತಮ ಅನುಭವ. ರಸಪ್ರಶ್ನೆಯಿಂದ ಐಕ್ಯೂ ಮಟ್ಟ ಹೆಚ್ಚಾಗಿದೆ. ಪ್ರಜಾವಾಣಿ ಉತ್ತಮ ಕೆಲಸ ಮಾಡಿದೆ
ಆರ್ಯನ್‌ ಚನ್ನಬಸವೇಶ್ವರ ಗುರುಕುಲದ ವಿದ್ಯಾರ್ಥಿ
ಪ್ರಜಾವಾಣಿ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿದೆ. ಜ್ಞಾನಾರ್ಜನೆಗೆ ಸಹಕಾರಿಯಾಗಿದೆ
–ಅಮೂಲ್ಯ ಫ್ಯೂಚರ್‌ ಕಿಡ್ಸ್‌ ಶಾಲೆ ವಿದ್ಯಾರ್ಥಿನಿ
ಸಾಮಾನ್ಯ ಜ್ಞಾನ ಎಷ್ಟು ಮಹತ್ವದ್ದು ಎಂಬುದು ಈ ರಸಪ್ರಶ್ನೆಯಿಂದ ಗೊತ್ತಾಗಿದೆ. ನಿತ್ಯ ಪತ್ರಿಕೆ ಓದಿದರೆ ಅನುಕೂಲ
ವಿದ್ಯಾಶ್ರೀ ಚಾಂಗಲೇರಾ ಸರ್ಕಾರಿ ಶಾಲೆ ವಿದ್ಯಾರ್ಥಿನಿ
ಪ್ರಜಾವಾಣಿಯಂತೆ ಎಲ್ಲಾ ಶಾಲೆಗಳಲ್ಲಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಬೇಕು. ಇದರಿಂದ ವಿದ್ಯಾರ್ಥಿಗಳ ಜ್ಞಾನ ಹೆಚ್ಚಾಗುತ್ತದೆ
–ಭಾಗೀರಥಿ ರೆಡ್ಡಿ ಶರಣಬಸವೇಶ್ವರ ಪಬ್ಲಿಕ್‌ ಶಾಲೆ ವಿದ್ಯಾರ್ಥಿನಿ
ಭಾಳ್‌ ಛಲೋ ಅನಿಸ್ತು. ಸಾಮಾನ್ಯ ಜ್ಞಾನ ಎಷ್ಟು ಮಹತ್ವದ್ದು ಎನ್ನುವುದು ತಿಳಿಯಿತು. ಪತ್ರಿಕೆ ಓದುವುದು ಎಷ್ಟು ಮಹತ್ವ ಎಂದು ಗೊತ್ತಾಯಿತು
–ಮಲ್ಲೇಶ್‌ ಶಿರಸಿ ಸರ್ಕಾರಿ ಶಾಲೆಯ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT