ಹೊಲದಲ್ಲಿ ಸಾಮೂಹಿಕ ಭೋಜನ ಸವಿದ ಜನ
ಜೋಕಾಲಿ ಆಡಿ ಸಂಭ್ರಮಿಸಿದ ಚಿಣ್ಣರು
ಕೊಂಪೆಯಲ್ಲಿ ಜ್ಯೋತಿ ಹೊತ್ತಿಸಿಕೊಂಡು ಮನೆಗೆ ಹಿಂತಿರುಗಿದ ರೈತರು
ಬೀದರ್ ನಗರದಲ್ಲಿ ಶುಕ್ರವಾರ ಅಘೋಷಿತ ಬಂದ್ ವಾತಾವರಣದಂತಿತ್ತು. ನಗರದ ಮೈಲೂರ ಮುಖ್ಯರಸ್ತೆಯಲ್ಲಿ ಜನರ ಓಡಾಟ ವಿರಳವಾಗಿತ್ತು
–ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ