ಬೀದರ್–ಬೆಂಗಳೂರು ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ: ವಂದೇ ಭಾರತ್ ರೈಲಿಗೆ ಕಾಲ ದೂರ
Vande Bharat Train: ವಾಯಾ ಕಲಬುರಗಿ ಮೂಲಕ ಬೀದರ್–ಬೆಂಗಳೂರು ನಡುವೆ ‘ವಂದೇ ಭಾರತ್’ ರೈಲು ಓಡಿಸಬೇಕೆನ್ನುವುದು ಈ ಭಾಗದ ಜನರ ಬೇಡಿಕೆಯಾಗಿದೆ. ಆದರೆ, ತಾಂತ್ರಿಕವಾಗಿ ಈ ಮಾರ್ಗ ಮೇಲ್ದರ್ಜೆಗೇರಬೇಕಿರುವ ಕಾರಣ ರೈಲು ಓಡಾಟದ ದಿನಗಳು ಇನ್ನೂ ದೂರ ಇವೆ.Last Updated 16 ಜುಲೈ 2025, 5:51 IST