ಮಂಗಳವಾರ, 3 ಫೆಬ್ರುವರಿ 2026
×
ADVERTISEMENT
ADVERTISEMENT

ಬೀದರ್‌: ಮುಖ್ಯರಸ್ತೆಯಲ್ಲಿ ಬೆಳಗದ ವಿದ್ಯುತ್‌ ದೀಪಗಳು

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಡಿ ಅಳವಡಿಕೆ
Published : 3 ಫೆಬ್ರುವರಿ 2026, 5:01 IST
Last Updated : 3 ಫೆಬ್ರುವರಿ 2026, 5:01 IST
ಫಾಲೋ ಮಾಡಿ
Comments
ಗುಂಪಾ ರಸ್ತೆಯಲ್ಲಿ ಹೊಸ ವಿದ್ಯುತ್‌ ದೀಪಗಳ ಅಳವಡಿಕೆ ಕಾರ್ಯ ಮುಗಿದಿದೆ. ಆದರೆ ವಿದ್ಯುತ್‌ ದೀಪಗಳು ಬೆಳಗುತ್ತಿಲ್ಲ. ಅವುಗಳನ್ನು ಕೂರಿಸಿ ಪ್ರಯೋಜನವೇನು?
ರಾಜಾರಾಮ ಚಿಟ್ಟಾ ಸದಸ್ಯ ಬೀದರ್‌ ಮಹಾನಗರ ಪಾಲಿಕೆ
ಈ ಹಿಂದೆ ಹೊಸ ವಿದ್ಯುತ್‌ ದೀಪಗಳನ್ನು ರಸ್ತೆ ಪಕ್ಕ ತಂದು ಇರಿಸಲಾಗಿತ್ತು. ಆರು ತಿಂಗಳ ಬಳಿಕ ಅವುಗಳನ್ನು ಕೂರಿಸಲಾಗಿದೆ. ಆದರೆ ಅವುಗಳು ನೋಡಲಷ್ಟೇ ಸೀಮಿತ.
ಸಂಜೀವಕುಮಾರ್‌ ಸಜ್ಜನ್‌ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT