US | ಹೆಚ್ಚಿನ ಹಣ ಗಳಿಕೆಗೆ ಮೂನ್‌ಲೈಟ್: ಭಾರತೀಯ ಮೂಲದ ಟೆಕಿಗೆ 15 ವರ್ಷ ಜೈಲು!
Indian IT Employee: ನ್ಯೂಯಾರ್ಕ್‌ನ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಮೆಹುಲ್ ಗೋಸ್ವಾಮಿ ಅವರು ಬೇರೆ ಕಂಪನಿಗೂ ಕೆಲಸ ಮಾಡಿದ ಆರೋಪಕ್ಕೆ 15 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ ಎಂದು ವರದಿಯಾಗಿದೆ.Last Updated 24 ಅಕ್ಟೋಬರ್ 2025, 6:30 IST