ಹರಿಹರದ ಹೊಸ ಸೇತುವೆ ಮೇಲೆ ಬೀದಿ ದೀಪಗಳಿಲ್ಲದೆ ಕತ್ತಲಾಗಿರುವುದು
ಬೀದಿ ದೀಪ ಸಮಸ್ಯೆ ಹೇಳಲು ಸಹಾಯವಾಣಿಯೇ ಇಲ್ಲ. ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಸಂಜೆ ಆದ ಮೇಲೆ ನಗರದೊಳಗೆ ಹಾಗೂ ಹೊರವಲಯದಲ್ಲಿ ನಡೆದು ಸಾಗಿದರೆ ಜನಸಾಮಾನ್ಯರ ಸಂಕಷ್ಟ ಅರಿವಿಗೆ ಬರುತ್ತದೆ
ಟಿ.ಎಸ್.ನಾಗರಾಜ್ ನಗರನಿವಾಸಿ
ನಗರದೊಳಗೆ ಬೀದಿ ದೀಪಗಳ ಅಳವಡಿಕೆಗೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ದೀಪಗಳ ಪರಿವರ್ತನೆಗೆ ಸಿಸಿಎಂಎಸ್ ಸಂಸ್ಥೆಗೂ ಸೂಚಿಸಿದೆ 2 ತಿಂಗಳಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ