ಹಳೇಬೀಡು: ಪ್ರವಾಸಿ ತಾಣದ ರಸ್ತೆಯಲ್ಲಿ ಗುಂಡಿ, ಪ್ರಯಾಣಿಕರಿಗೆ ದೂಳಿನ ಸ್ನಾನ
ಡಾಂಬರ್ ಹಾಕಿದ ಅವಶೇಷ ಇಲ್ಲದಂತೆ ರಸ್ತೆ ಗುಂಡಿ ಬಿದ್ದಿದೆ. ಒಂದು ಗುಂಡಿಯಿಂದ ಮತ್ತೊಂದು ಗುಂಡಿಗೆ ಇಳಿದು ವಾಹನಗಳು ಚಲಿಸುತ್ತಿವೆ. ಚಾಲಕರು ಸರ್ಕಸ್ ಮಾಡಿಕೊಂಡು ವಾಹನ ಚಾಲನೆ ಮಾಡುತ್ತಿದ್ದಾರೆ. ಗುಂಡಿ ದಾಟಿಸಿಕೊಂಡು ಹೋಗುವ ಬೈಕ್ ಸವಾರರು ಬಿದ್ದು, ಕೈಕಾಲು ಮುರಿದುಕೊಂಡ ಘಟನೆಗಳೂ ನಡೆದಿವೆ.Last Updated 23 ಜನವರಿ 2023, 5:12 IST