ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ವಿವಿ ಕುಲಸಚಿವ ಪ್ರೊ. ಪಿ.ಟಿ. ರಮೇಶ್ ಹಾಗೂ ಇತರರು ಸಾಂಪ್ರದಾಯಿಕ ಸ್ವಾಗತ ಕೋರಿದರು
ಬೆಂಗಳೂರಿನ ಹೆಬ್ಬಾಳದ ಹೈನು ವಿಜ್ಞಾನ ಕಾಲೇಜಿನ 2024–25ನೇ ಸಾಲಿನ ಬಿಟೆಕ್ (ಹೈನು ತಂತ್ರಜ್ಞಾನ) ಸ್ನಾತಕ ಪದವಿ ವಿದ್ಯಾರ್ಥಿನಿ ಭೂಮಿಕಾ ಕೆ.ಆರ್.. ಅವರು ಆರು ಚಿನ್ನದ ಪದಕಗಳೊಂದಿಗೆ
2023-24ನೇ ಸಾಲಿನ ಎಂವಿಎಸ್‍ಸಿ ಕುಕ್ಕುಟಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಆರು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಬೆಂಗಳೂರಿನ ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಮೈಲಾಂಡ್ಲಹಳ್ಳಿಯ ವಿಜಯಕುಮಾರ್ ಎಂ.ಸಿ.
16 ಚಿನ್ನದ ಪದಕಗಳ ಸಾಧಕಿ ಖುಷಿ ಅವರಿಗೆ ಅವರ ತಾಯಿ ಸುಜಾತಾ ಅವರು ಮುತ್ತಿಕ್ಕಿ ಹರಸಿದರು