ಮಂಗಳವಾರ, ಆಗಸ್ಟ್ 20, 2019
27 °C

ಕಾರು–ಲಾರಿ ಡಿಕ್ಕಿ: ಮಗು ಸಾವು

Published:
Updated:

ಶಿವಮೊಗ್ಗ: ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಸೂಡೂರು ಗೇಟ್‌ ಸಮೀಪ ಶುಕ್ರವಾರ ಲಾರಿ ಮತ್ತು ಕಾರಿನ ಮಧ್ಯೆ ನಡೆದ ಅಪಘಾತದಲ್ಲಿ ಎರಡು ವರ್ಷದ ಮಗು ಸ್ಕಂದ ಮೃತಪಟ್ಟಿದೆ.

ಸ್ಕಂದಳ ತಾಯಿ, ತಂದೆ ಶಾಂತಕುಮಾರಿ, ರಾಮಪ್ಪ ತೀವ್ರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಖಾಸಗಿ ಆಸ್‍ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾಗರ ತಾಲ್ಲೂಕು ಗಾಳಿಪುರದ ಈ ಶಿಕ್ಷಕ ದಂಪತಿ ಮಾರುತಿ–800 ಕಾರಿನಲ್ಲಿ ರಿಪ್ಪನ್‌ಪೇಟೆ ಮಾರ್ಗವಾಗಿ ಶಿವಮೊಗ್ಗಕ್ಕೆ ಬರುತ್ತಿದ್ದರು. ಲಾರಿ ಹೊಸನಗರದತ್ತ ಸಾಗುತ್ತಿತ್ತು. ಪ್ರಕರಣ ರಿಪ್ಪನ್‌ಪೇಟೆ ಠಾಣೆಯಲ್ಲಿ ದಾಖಲಾಗಿದೆ.

Post Comments (+)