ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸಂತೇಮರಹಳ್ಳಿ | ಕೈ ಹಿಡಿದ ಕನಕಾಂಬರ: ಆದಾಯ ನಿರಂತರ

ಅರ್ಧ ಎಕರೆಯಲ್ಲಿ ಹೂ ಕೃಷಿ: ಹೈನುಗಾರಿಕೆಯಲ್ಲಿ ಉಪ ಆದಾಯ ಕಂಡುಕೊಂಡ ರೈತ ಶಿವಮೂರ್ತಿ
Published : 7 ಫೆಬ್ರುವರಿ 2025, 5:02 IST
Last Updated : 7 ಫೆಬ್ರುವರಿ 2025, 5:02 IST
ಫಾಲೋ ಮಾಡಿ
Comments
ಹಲವು ವರ್ಷಗಳಿಂದ ವ್ಯವಸಾಯವನ್ನೇ ನಂಬಿಕೊಂಡು ಬದುಕುತ್ತಿದ್ದೇನೆ. ಕೃಷಿಯಲ್ಲಿ ನಷ್ಟ ಅನುಭವಿಸಿಲ್ಲ ಕಷ್ಟಪಟ್ಟು ದುಡಿದರೆ ವ್ಯವಸಾಯ ಕೈಹಿಡಿಯುತ್ತದೆ. ಇದೇ ನಂಬಿಕೆಯಲ್ಲಿ ಮುಂದೆಯೂ ವ್ಯವಸಾಯ ಮುಂದುವರಿಸಿಕೊಂಡು ಹೋಗುತ್ತೇನೆ.
ಶಿವಮೂರ್ತಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT