ಸರ್ಕಾರಿ ಶಾಲೆಯಲ್ಲಿ ವಿಭಿನ್ನ ಶಿಕ್ಷಣ: ಪ್ರಾಯೋಗಿಕ, ಸೃಜನಾತ್ಮಕ ಕಲಿಕೆಗೆ ಒತ್ತು
ಈ ಶಾಲೆಯಲ್ಲಿ ಮಕ್ಕಳು ಹೃದಯವನ್ನು ಸ್ಪರ್ಶಿಸುತ್ತಾರೆ, ಕಿಡ್ನಿಯನ್ನು ದೇಹದಿಂದ ಪ್ರತ್ಯೇಕಿಸಿ ಅವಲೋಕಿಸುತ್ತಾರೆ, ರಕ್ತ ನಾಳಗಳ ವೈವಿಧ್ಯತೆಯನ್ನು ಚಿಕಿತ್ಸಕ ದೃಷ್ಟಿಯಿಂದ ತಿಳಿಯುತ್ತಾರೆ. ಮೆದುಳು, ಮಾನವನ ವಿಕಾಸದ ಬೆಳವಣಿಗೆಯನ್ನು ಪ್ರಯೋಗಕ್ಕೆ ಒಳಪಡಿಸುತ್ತಾರೆ. Last Updated 28 ಫೆಬ್ರುವರಿ 2025, 7:28 IST