ವಿಜ್ಞಾನ ದಿನಾಚರಣೆಯಂದು ಪವಾಡ ಬಯಲು
ಫೆ.28ರಂದು ವಿಜ್ಞಾನ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ಗಾಜಿನ ಮೇಲೆ ನಡೆಯುವುದು ಕಣ್ಣಿಗೆ ಬಟ್ಟೆ ಕಟ್ಟಿ ವಾಹನ ಚಲಾಯಿಸುವುದು ಕೈಮೇಲೆ ಕರ್ಪೂರ ಉರಿಸುವುದು ಜಲರೇಖೆ ತಿಳಿಯುವುದು ಸೇರಿದಂತೆ ಮಕ್ಕಳಿಗೆ ಮೌಢ್ಯದ ಬಗ್ಗೆ ಅರಿವು ಮೂಡಿಸಲು ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಉಪ ಪ್ರಾಂಶುಪಾಲ ಪುಷ್ಬರಾಜು ತಿಳಿಸಿದರು.