ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆಮಹದೇಶ್ವರ ವನ್ಯಧಾಮ: ಗಂಡಾನೆಯ ಅವಶೇಷ ಪತ್ತೆ

Last Updated 18 ಏಪ್ರಿಲ್ 2020, 5:15 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದ ಪೊನ್ನಾಚಿ ವಲಯದ ಮರೂರು ಬೀಟ್ ನ ಕೆಂದಾರೆ ಹಳ್ಳದಲ್ಲಿ 45 ವರ್ಷದ ಗಂಡಾನೆಯ ಅವಶೇಷಗಳು ಪತ್ತೆಯಾಗಿವೆ.

ಆನೆ 25 ದಿನಗಳ ಹಿಂದೆ ಸಹಜವಾಗಿ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ಈ ಹಿಂದೆ ಇದೇ ವನ್ಯಧಾಮದಲ್ಲಿ ಒಂದು ಹೆಣ್ಣಾನೆ ಮತ್ತು ಗಂಡಾನೆ ಮೃತಪಟ್ಟಿದ್ದವು.

ಈ ಪ್ರಕರಣದಿಂದಾಗಿ ಕಾವೇರಿ ಮತ್ತು ಮಲೆ‌ಮಹದೇಶ್ವರ ವನ್ಯಧಾಮದಲ್ಲಿ ತಿಂಗಳ ಅವಧಿಯಲ್ಲಿ ಏಳು ಆನೆಗಳು ಮೃತಪಟ್ಟಂತೆ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT