ಮಂಗಳವಾರ, 19 ಆಗಸ್ಟ್ 2025
×
ADVERTISEMENT

Wildlife Sanctuary

ADVERTISEMENT

PHOTOS |World Tiger Day: ನಾಗರಹೊಳೆ ಅಭಯಾರಣ್ಯದಲ್ಲಿ ಮರಿಗಳೊಂದಿಗೆ ತಾಯಿ ಹುಲಿ

Nagarhole Tiger Reserve: ವಿಶ್ವ ಹುಲಿ ದಿನದಂದು (ಜುಲೈ 29) ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ದಮನಕಟ್ಟೆಯಲ್ಲಿ ಮರಿಗಳೊಂದಿಗೆ ಹೆಜ್ಜೆ ಹಾಕುತ್ತಿದ್ದ ತಾಯಿ ಹುಲಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ...
Last Updated 29 ಜುಲೈ 2025, 15:44 IST
PHOTOS |World Tiger Day: ನಾಗರಹೊಳೆ ಅಭಯಾರಣ್ಯದಲ್ಲಿ ಮರಿಗಳೊಂದಿಗೆ ತಾಯಿ ಹುಲಿ
err

ಅಪ್ಸರಕೊಂಡ ಕಡಲ ವನ್ಯಜೀವಿ ಧಾಮ: ಸರ್ಕಾರದ ಅಧಿಸೂಚನೆ ಘೋಷಣೆ

ಹೊನ್ನಾವರ: ತಾಲ್ಲೂಕಿನ ಅಪ್ಸರಕೊಂಡದಿಂದ ಮುಗಳಿವರೆಗಿನ 8.21 ಕಿ.ಮೀ ವ್ಯಾಪ್ತಿಯ ಸಮುದ್ರ ತೀರ ಪ್ರದೇಶವನ್ನು ಅಪ್ಸರಕೊಂಡ-ಮುಗಳಿ ಕಡಲ ವನ್ಯಜೀವಿ ಧಾಮ ಎಂದು ಘೋಷಣೆ ಮಾಡಲಾಗಿದ್ದು ಈ ಕುರಿತಂತೆ ರಾಜ್ಯ ಸರ್ಕಾರ ಜೂನ್ 24ರಂದು ಅಧಿಸೂಚನೆ ಹೊರಡಿಸಿದೆ.
Last Updated 28 ಜೂನ್ 2025, 4:47 IST
ಅಪ್ಸರಕೊಂಡ ಕಡಲ ವನ್ಯಜೀವಿ ಧಾಮ: ಸರ್ಕಾರದ ಅಧಿಸೂಚನೆ ಘೋಷಣೆ

ಜಾರ್ಖಂಡ್| ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿ ಸಾವು

ಜಾರ್ಖಂಡ್‌ನ ಲೋಹರದಗಾ ಬಳಿ 30 ವರ್ಷದ ವ್ಯಕ್ತಿಯೊಬ್ಬ ಕಾಡಾನೆ ದಾಳಿಗೆ ಬಲಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು
Last Updated 14 ಮೇ 2025, 11:16 IST
ಜಾರ್ಖಂಡ್| ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿ ಸಾವು

ಚಿಂಕಾರ ವನ್ಯಜೀವಿಧಾಮದ ಪ್ರದೇಶದಲ್ಲಿ ಗಣಿಗಾರಿಕೆ: ದಿಗಿಲು ಹುಟ್ಟಿಸಿದೆ ಎಂದ BYV

‘ಪ್ರಜಾವಾಣಿ’ ವರದಿಯನ್ನು ಉಲ್ಲೇಖಿಸಿ ‘ಎಕ್ಸ್‌" ಪೋಸ್ಟ್
Last Updated 23 ಫೆಬ್ರುವರಿ 2025, 14:38 IST
ಚಿಂಕಾರ ವನ್ಯಜೀವಿಧಾಮದ ಪ್ರದೇಶದಲ್ಲಿ ಗಣಿಗಾರಿಕೆ: ದಿಗಿಲು ಹುಟ್ಟಿಸಿದೆ ಎಂದ BYV

ಪರಸರ ಸೂಕ್ಷ್ಮ ವ್ಯಾಪ್ತಿಗೆ ನಾಲ್ಕು ವನ್ಯಜೀವಿ ಧಾಮ

ಚಿಕ್ಕಮಗಳೂರಿನ ಭದ್ರಾ, ಚಿತ್ರದುರ್ಗದ ಉತ್ತರೆಗುಡ್ಡ, ಕೊಪ್ಪಳದ ಬಂಕಾಪುರ ತೋಳ ವನ್ಯಜೀವಿಧಾಮ ಮತ್ತು ಹಾಸನ ಜಿಲ್ಲೆಯ ಅರಸೀಕೆರೆ ಕರಡಿ ಧಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಣೆ ಮಾಡಲು ಸಂಪುಟ ಉಪಸಮಿತಿ ಗುರುವಾರ ಒಪ್ಪಿಗೆ ನೀಡಿತು.
Last Updated 17 ಜನವರಿ 2025, 0:20 IST
ಪರಸರ ಸೂಕ್ಷ್ಮ ವ್ಯಾಪ್ತಿಗೆ ನಾಲ್ಕು ವನ್ಯಜೀವಿ ಧಾಮ

ಮಲೆಮಹದೇಶ್ವರ ವನ್ಯಧಾಮದಲ್ಲಿ ಎರಡನೇ ಸಫಾರಿ ಕೇಂದ್ರ: ಇಂದಿನಿಂದ ಆರಂಭ

‘ಮಲೈಮಹದೇಶ್ವರ ವನ್ಯಧಾಮದಲ್ಲಿ ಅ.2ರಿಂದ ಎರಡನೇ ಹಂತದಲ್ಲಿ ಸಫಾರಿ ಆರಂಭವಾಗಲಿದೆ’ ಎಂದು ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ. ಸಂತೋಷ್ ಕುಮಾರ್ ತಿಳಿಸಿದ್ದಾರೆ.
Last Updated 2 ಅಕ್ಟೋಬರ್ 2024, 0:30 IST
ಮಲೆಮಹದೇಶ್ವರ ವನ್ಯಧಾಮದಲ್ಲಿ ಎರಡನೇ ಸಫಾರಿ ಕೇಂದ್ರ: ಇಂದಿನಿಂದ  ಆರಂಭ

ಚಿಂಚೋಳಿ | ವನ್ಯಜೀವಿ ಧಾಮ; ಮರಿಚೀಕೆಯಾದ ಪರಿಸರ ಪ್ರವಾಸೋದ್ಯಮ ಉತ್ತೇಜನ

ಬಿಸಿಲು ನಾಡಿನಲ್ಲಿ ನೆಲೆಸಿದ ಮಲೆನಾಡಿನ ಮಗಳು, ವನ್ಯಜೀವಿ ಧಾಮಕ್ಕೆ ಭೇಟಿ ನೀಡದ ಅರಣ್ಯ ಸಚಿವ!
Last Updated 27 ಸೆಪ್ಟೆಂಬರ್ 2024, 5:08 IST
ಚಿಂಚೋಳಿ | ವನ್ಯಜೀವಿ ಧಾಮ; ಮರಿಚೀಕೆಯಾದ ಪರಿಸರ ಪ್ರವಾಸೋದ್ಯಮ ಉತ್ತೇಜನ
ADVERTISEMENT

ಜಗಳೂರು: ಕೊಂಡುಕುರಿ ವನ್ಯಧಾಮಕ್ಕೆ ಕಾಯಕಲ್ಪ

ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಅರಣ್ಯ ಇಲಾಖೆಯಿಂದ ವಿಶೇಷ ಯೋಜನೆ
Last Updated 12 ಡಿಸೆಂಬರ್ 2023, 7:46 IST
ಜಗಳೂರು: ಕೊಂಡುಕುರಿ ವನ್ಯಧಾಮಕ್ಕೆ ಕಾಯಕಲ್ಪ

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಶನಿವಾರ ಬೆಳಿಗ್ಗೆ ಸಫಾರಿ ಆರಂಭ

ಮಲೆಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ವನ್ಯಜೀವಿ ವಲಯದಲ್ಲಿ ಶನಿವಾರ ಸಫಾರಿ ಆರಂಭವಾಗಲಿದ್ದು, ಶಾಸಕ ಎಂ.ಆರ್.ಮಂಜುನಾಥ್ ಚಾಲನೆ ನೀಡಲಿದ್ದಾರೆ.
Last Updated 1 ಡಿಸೆಂಬರ್ 2023, 17:00 IST
ಮಲೆ ಮಹದೇಶ್ವರ ವನ್ಯಧಾಮದಲ್ಲಿ ಶನಿವಾರ ಬೆಳಿಗ್ಗೆ ಸಫಾರಿ ಆರಂಭ

ಹುಲಿ ಉಗುರು: ವನ್ಯಲೋಕದ ಕತ್ತಲ ಕಥನಗಳು– ನಾಗೇಶ ಹೆಗಡೆ ಲೇಖನ

ವನ್ಯಜೀವಿಗಳ ಕಳ್ಳಸಾಗಣೆಯನ್ನು ತಪ್ಪಿಸಲೆಂದು ಏನೆಲ್ಲ ಸಾಧನಗಳು ಬರುತ್ತಿವೆ. ಆ ಸಾಧನಗಳೇ ವನ್ಯಹಂತಕರ ಬತ್ತಳಿಕೆಗೂ ಸೇರುತ್ತಿವೆ. ಮುಗ್ಧಜೀವಿಗಳ ಉಳಿವು ಅಳಿವಿನ ಈ ಸಮರವನ್ನು ನಾವು ಕೈಕಟ್ಟಿ ನೋಡುತ್ತೇವೆ. ಜೀವಸಂಕುಲ ಅಳಿವಿನಂಚಿಗೆ ಬಂದರೆ ನಮಗೆ ನೆಮ್ಮದಿಯುಂಟೆ?
Last Updated 5 ನವೆಂಬರ್ 2023, 9:57 IST
ಹುಲಿ ಉಗುರು: ವನ್ಯಲೋಕದ ಕತ್ತಲ ಕಥನಗಳು– ನಾಗೇಶ ಹೆಗಡೆ ಲೇಖನ
ADVERTISEMENT
ADVERTISEMENT
ADVERTISEMENT