ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Elephant death

ADVERTISEMENT

ನಿತ್ರಾಣಗೊಂಡಿದ್ದ ಕಾಡಾನೆ ಸಾವು

ಚಯಾಪಚಯ ಸಮಸ್ಯೆಯಿಂದಾಗಿ ಕೊನೆಯುಸಿರೆಳೆದ 15 ವರ್ಷದ ಗಂಡಾನೆ
Last Updated 7 ಏಪ್ರಿಲ್ 2024, 23:30 IST
ನಿತ್ರಾಣಗೊಂಡಿದ್ದ ಕಾಡಾನೆ ಸಾವು

ತಾಯಿ ಇಲ್ಲದ ತಬ್ಬಲಿ ಆನೆಮರಿ ತಮಿಳುನಾಡಿನ ಮುದುಮಲೈ ಬಿಡಾರಕ್ಕೆ ಸ್ಥಳಾಂತರ

ತಾಯಿ ಇಲ್ಲದ ಎರಡು ತಿಂಗಳ ತಬ್ಬಲಿ ಆನೆಮರಿಯೊಂದು ಸತ್ಯಮಂಗಳ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾದ ಅರೆಪಾಳಯಂನಲ್ಲಿ ಪತ್ತೆಯಾಗಿದ್ದು, ಇದನ್ನು ಮುದುಮಲೈ ಆನೆ ಬಿಡಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 8 ಮಾರ್ಚ್ 2024, 11:34 IST
ತಾಯಿ ಇಲ್ಲದ ತಬ್ಬಲಿ ಆನೆಮರಿ ತಮಿಳುನಾಡಿನ ಮುದುಮಲೈ ಬಿಡಾರಕ್ಕೆ ಸ್ಥಳಾಂತರ

ಮಾರ್ಗ ಮಧ್ಯೆಯೇ ಮೃತಪಟ್ಟ ತನ್ನೀರ್ ಕೊಂಬನ್ ಆನೆ: ಬಂಡೀಪುರ ಅಧಿಕಾರಿಗಳ ಸ್ಪಷ್ಟನೆ

ಕೇರಳದ ವಯನಾಡ್‌ ಜಿಲ್ಲೆಯಲ್ಲಿ ಶುಕ್ರವಾರ ಸೆರೆಹಿಡಿದು ಕರ್ನಾಟಕದ ಬಂಡಿಪುರದ ಶಿಬಿರಕ್ಕೆ ಕರೆತರುವ ಮಾರ್ಗದಲ್ಲೇ ತನ್ನೀರ್ ಕೊಂಬನ್ ಆನೆ ಮೃತಪಟ್ಟಿದೆ ಎಂದು ಬಂಡೀಪುರದ ಆಡಳಿತ ಶನಿವಾರ ಸಂಜೆ ಪತ್ರಿಕಾ ಹೇಳಿಕೆ ನೀಡಿದೆ.
Last Updated 3 ಫೆಬ್ರುವರಿ 2024, 13:08 IST
ಮಾರ್ಗ ಮಧ್ಯೆಯೇ ಮೃತಪಟ್ಟ ತನ್ನೀರ್ ಕೊಂಬನ್ ಆನೆ: ಬಂಡೀಪುರ ಅಧಿಕಾರಿಗಳ ಸ್ಪಷ್ಟನೆ

ಕಾರ್ಯಾಚರಣೆಯಲ್ಲಿ ಮೃತಪಟ್ಟ ತನ್ನೀರ್ ಕೊಂಬನ್: ಲೋಪ ಪತ್ತೆಗೆ ತನಿಖೆಗೆ ಆದೇಶ

ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಸೆರೆಹಿಡಿಯಲಾಗಿದ್ದ ತನ್ನೀರ್ ಕೊಂಬನ್ ಎಂಬ ಕಾಡಾನೆ ಸ್ಥಳಾಂತರ ಸಂದರ್ಭದಲ್ಲಿ ಬಂಡೀಪುರದ ರಾಮಪುರ ಆನೆ ಶಿಬಿರದಲ್ಲಿ ಶನಿವಾರ ಮೃತಪಟ್ಟಿದೆ.
Last Updated 3 ಫೆಬ್ರುವರಿ 2024, 10:45 IST
ಕಾರ್ಯಾಚರಣೆಯಲ್ಲಿ ಮೃತಪಟ್ಟ ತನ್ನೀರ್ ಕೊಂಬನ್: ಲೋಪ ಪತ್ತೆಗೆ ತನಿಖೆಗೆ ಆದೇಶ

Elephant Arjuna | ಕಾದಾಡುತ್ತಲೇ ಜೀವ ತೆತ್ತ ‘ಅರ್ಜುನ’

ವಿವಿಧೆಡೆ ಹುಲಿ ಹಾಗೂ ಪುಂಡಾನೆಗಳ ಕಾರ್ಯಾಚರಣೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿದ್ದ ಸಾಕಾನೆ ‘ಅರ್ಜುನ’, ಇದೇ ಕಾರ್ಯದಲ್ಲಿ ತೊಡಗಿರುವಾಗಲೇ ಹೋರಾಡುತ್ತಾ ವಿರೋಚಿತ ಸಾವು ಕಂಡಿದೆ. ‘ಬಲಶಾಲಿ’, ‘ಮಾಸ್ಟರ್‌’ ಹಾಗೂ ‘ಹಿರಿಯ’ ಹೀಗೆ ಇತರ ಹೆಸರುಗಳಿಂದಲೂ ಅರ್ಜುನ ಖ್ಯಾತನಾಗಿದ್ದ.
Last Updated 5 ಡಿಸೆಂಬರ್ 2023, 0:22 IST
Elephant Arjuna | ಕಾದಾಡುತ್ತಲೇ ಜೀವ ತೆತ್ತ ‘ಅರ್ಜುನ’

Elephant Arjuna | ಹುಲಿಯನ್ನು ಓಡಿಸಿದ್ದ ‘ಬಲಶಾಲಿ’ ಅರ್ಜುನ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬಳ್ಳೆ ಹಾಡಿ ಯುವಕನನ್ನು ಕೊಂದಿದ್ದ ಹುಲಿಯನ್ನು ‘ಅರ್ಜುನ’ ನೇತೃತ್ವದಲ್ಲಿ ಆನೆಗಳಿಂದ ಕಾಡಿಗಟ್ಟಲಾಗಿತ್ತು.
Last Updated 4 ಡಿಸೆಂಬರ್ 2023, 19:15 IST
Elephant Arjuna | ಹುಲಿಯನ್ನು ಓಡಿಸಿದ್ದ ‘ಬಲಶಾಲಿ’ ಅರ್ಜುನ

Elephant Arjuna | ಕಾರ್ಯಾಚರಣೆ ವೇಳೆ ಮುನ್ನೆಚ್ಚರಿಕೆ ವಹಿಸುವಲ್ಲಿ ಲೋಪವಾಯಿತೇ?

ಹಾಸನದಲ್ಲಿ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುವ ಮುನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದರೇ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. 65 ವರ್ಷ ವಯಸ್ಸಿನ ‘ಅರ್ಜುನ’ನನ್ನು ಬಳಸಿದ್ದು ಸರಿಯೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ.
Last Updated 4 ಡಿಸೆಂಬರ್ 2023, 19:11 IST
Elephant Arjuna | ಕಾರ್ಯಾಚರಣೆ ವೇಳೆ ಮುನ್ನೆಚ್ಚರಿಕೆ ವಹಿಸುವಲ್ಲಿ ಲೋಪವಾಯಿತೇ?
ADVERTISEMENT

Elephant Arjuna | ಒಂಟಿ ಸಲಗದ ದಾಳಿ: ‘ಅರ್ಜುನ’ ಸಾವು, ಮಾವುತರ ರೋಧನೆ

ಮೈಸೂರು ದಸರಾ ಉತ್ಸವದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಸಾಕಾನೆ ‘ಅರ್ಜುನ’, ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿಯ ದಬ್ಬಳಿಕಟ್ಟೆ ಅರಣ್ಯದಲ್ಲಿ ಸೋಮವಾರ ನಡೆದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ, ಒಂಟಿ ಸಲಗದ ದಾಳಿಗೆ ಸಿಲುಕಿ ಸ್ಥಳದಲ್ಲಿಯೇ ಕೊನೆಯುಸಿರೆಳೆಯಿತು.
Last Updated 4 ಡಿಸೆಂಬರ್ 2023, 19:07 IST
Elephant Arjuna | ಒಂಟಿ ಸಲಗದ ದಾಳಿ: ‘ಅರ್ಜುನ’ ಸಾವು, ಮಾವುತರ ರೋಧನೆ

ಕಾರ್ಯಾಚರಣೆಯಲ್ಲೇ ಜೀವ ತೆತ್ತ ‘ಅರ್ಜುನ’

ಮೈಸೂರು: ಕಾರ್ಯಾಚರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದ್ದ ‘ಅರ್ಜುನ’ ಆನೆ, ಇದೇ ಕಾರ್ಯದಲ್ಲಿ ತೊಡಗಿರುವಾಗಲೇ ಮೃತಪಟ್ಟಿದೆ.
Last Updated 4 ಡಿಸೆಂಬರ್ 2023, 12:24 IST
ಕಾರ್ಯಾಚರಣೆಯಲ್ಲೇ ಜೀವ ತೆತ್ತ ‘ಅರ್ಜುನ’

ಕಾರ್ಯಾಚರಣೆ ವೇಳೆ ಕಾಡಾನೆ ದಾಳಿ: 8 ಸಲ ಅಂಬಾರಿ ಹೊತ್ತಿದ್ದ ಅರ್ಜುನನ ದಾರುಣ ಸಾವು

ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಾಳೆಕೆರೆ ಫಾರೆಸ್ಟ್‌ನಲ್ಲಿ ಸೋಮವಾರ ನಡೆದ ಕಾಡಾನೆ ಸೆರೆ, ರೆಡಿಯೊ ಕಾಲರ್ ಅಳವಡಿಕೆ ಕಾರ್ಯಾಚರಣೆ ವೇಳೆ, ಒಂಟಿ ಸಲಗವೊಂದು ಹೊಟ್ಟೆಗೆ ತಿವಿದಿದ್ದರಿಂದ ಸಾಕಾನೆ ಅರ್ಜುನ ಮೃತಪಟ್ಟಿದೆ.
Last Updated 4 ಡಿಸೆಂಬರ್ 2023, 12:22 IST
ಕಾರ್ಯಾಚರಣೆ ವೇಳೆ ಕಾಡಾನೆ ದಾಳಿ: 8 ಸಲ ಅಂಬಾರಿ ಹೊತ್ತಿದ್ದ ಅರ್ಜುನನ ದಾರುಣ ಸಾವು
ADVERTISEMENT
ADVERTISEMENT
ADVERTISEMENT