ಶಿಡ್ಲಘಟ್ಟ ತಾಲ್ಲೂಕಿನ ಯಣ್ಣಂಗೂರು ಗ್ರಾಮದಲ್ಲಿ ರೈತರು ತೀವ್ರ ವಿರೋಧದಿಂದ ಪೊಲೀಸ್ ಸರ್ಪಗಾವಲಿನಲ್ಲಿ ಜಮೀನು ವೀಕ್ಷಣೆಗೆ ಹೊರಟ ಅಧಿಕಾರಿಗಳು
ಯಣ್ಣಂಗೂರು ಗ್ರಾಮಕ್ಕೆ ಭೂಸ್ವಾಧೀನಾಧಿಕಾರಿಗಳ ತಂಡವನ್ನು ಊರೊಳಗೆ ಬಿಡುವುದಿಲ್ಲವೆಂದು ರೈತರು ಊರ ಬಾಗಿಲಿನಲ್ಲಿ ಅಡ್ಡಗಟ್ಟಿರುವುದು
ಕೈಗಾರಿಕೆಗೆ ಭೂಮಿ ಕೊಡುವುದಿಲ್ಲ ಎಂದು ಯಣ್ಣಂಗೂರು ಗ್ರಾಮದ ರೈತರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು